ಸಿಎಂ ವಿಡಿಯೋ ಮಾತುಕತೆಗೂ ನಿಲ್ಲದ ಮುಷ್ಕರ – 9ನೇ ದಿನಕ್ಕೆ ಕಾಲಿಟ್ಟ `ಆಶಾ’ ಹೋರಾಟ
Verified: 2 outlets have reported this story since Nov 25.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಫ್ರೀಡಂಪಾರ್ಕ್ (Freedom Park) ಆಶಾ ಕಾರ್ಯಕರ್ತೆಯರ ಆಕ್ರೋಶದ ಹೋರಾಟ 9ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನ ಚಳಿ, ಗಾಳಿ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಮಳೆಯೂ ಅಡ್ಡಿಯಾಯಿತು. ಆದ್ರೆ ಮಳೆ ಬಂದರೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂತಾ ಪಟ್ಟು ಹಿಡಿದು ಹೋರಾಟ ಮುಂದುವರಿಸಿದ್ದಾರೆ. ಒಂದೆಡೆ ಜೋರು ಮಳೆ, ಇಳೆಯಲ್ಲಾ ನೀರಾದ್ರೂ ಜಗ್ಗದ ಗುಲಾಬಿ ಸೇನೆ. ವರುಣನಿಗೆ ಸೆಡ್ಡು ಹೊಡೆದು ನಿಂತ ಆಶಾ ಕಾರ್ಯಕರ್ತೆಯರು. ಚಳಿ, ಬಿಸಿಲಿಗೆ ನಲುಗದ ನಾವು ಮಳೆಗೆ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 25, 3:54 AM UTCFirst report9ನೇ ದಿನಕ್ಕೆ ಕಾಲಿಟ್ಟ ಹೋರಾಟ; ಮಳೆ, ಚಳಿ, ಅನಾರೋಗ್ಯಕ್ಕೂ ಜಗ್ಗದ ಆಶಾ ಕಾರ್ಯಕರ್ತೆಯರು, ಬೇಡಿಕೆ ಈಡೇರುವವರೆಗೂ ಪಟ್ಟು ಸಡಿಲಿಸದಿರಲು ನಿರ್ಧಾರ..!kannadaprabha.com ↗
- Nov 25, 3:54 AM UTC+0 min· you’re reading thisಸಿಎಂ ವಿಡಿಯೋ ಮಾತುಕತೆಗೂ ನಿಲ್ಲದ ಮುಷ್ಕರ – 9ನೇ ದಿನಕ್ಕೆ ಕಾಲಿಟ್ಟ `ಆಶಾ’ ಹೋರಾಟpublictv.in ↗
- Verified: a second independent outlet reported itNov 25, 3:54 AM UTC · +0 min
[Claude] Both reports cover the same Freedom Park ASHA workers' protest entering its ninth day, with no conflicting facts.
14h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this