Nvidia ಸಿಇಒ ಆಗಿ ಜೆನ್ಸೆನ್ ಹುವಾಂಗ್ ಮರುನೇಮಕ: ಕಂಪನಿ ಷೇರು ಏಕಾಏಕಿ ಶೇ 27ರಷ್ಟು ಜಿಗಿತ
Verified: 4 outlets have reported this story since Nov 23.
ಜಾಗತಿಕ ಕೃತಕ ಬುದ್ಧಿಮತ್ತೆ (AI) ಚಿಪ್ ತಯಾರಿಕಾ ದೈತ್ಯ ಕಂಪನಿ ಎನ್ ವಿಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ(CEO) ಹುದ್ದೆಗೆ ಜೆನ್ಸೆನ್ ಹುವಾಂಗ್ ಮರುನೇಮಕಗೊಂಡಿದ್ದಾರೆ. ಅಕ್ರಮ ಸಂಬಂಧ ಮತ್ತು ಚೀನಾ ಗೂಢಾಚಾರಿಕೆ ಹಿನ್ನೆಲೆಯಲ್ಲಿ ಹುದ್ದೆಗೆ ಅವರು ರಾಜೀನಾಮೆ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಕಂಪನಿಯ ಷೇರುಗಳೂ ಪಾತಾಳಕ್ಕೆ ಕುಸಿದಿದ್ದವು. ಅವರ ಮರುನೇಮಕಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದರು. ಸ್ವತಃ ಹುವಾಂಗ್ ಜೆನ್ಸೆನ್ ಅವರೇ ತಾನು ಮರಳಲು ಸಿದ್ಧನಿರುವುದಾಗಿ ತಿಳಿಸಿದ್ದರು. ಇದೀಗ ಕಂಪನಿಯು ಅವರನ್ನು ಸಿಇಒ ಹುದ್ದೆಗೆ ಮರುನೇಮಿಸುವುದಾಗಿ ತಿಳಿಸಿದೆ. ಈ ಬೆಳವಣಿಗೆಯ ಬಳಿಕ ಕಂಪನಿಯ ಷೇರುಗಳ ದರದಲ್ಲಿ ಶೇ.27ರಷ್ಟು ಏರಿಕೆ ಕಂಡಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 23, 8:45 PM UTCFirst report11 ದಿನಗಳ ಬಳಿಕ ಮತ್ತೆ NVIDIA ಸಿಇಒ ಆಗಿ ಜೆನ್ಸನ್ ಹುವಾಂಗ್ ಮರುನೇಮಕ: ಷೇರುಪೇಟೆಯಲ್ಲಿ ಸಂಚಲನ!kannadaprabha.com ↗
- Nov 23, 8:45 PM UTC+0 minಎನ್ವಿಡಿಯಾ ಸಿಇಒ ಆಗಿ ಜನ್ಸನ್ ಹುವಾಂಗ್ ಮರುನೇಮಕ; ಷೇರು ಬೆಲೆ ಶೇಕಡಾ 30ರಷ್ಟು ಏರಿಕೆvishwavani.news ↗
- Nov 23, 9:07 PM UTC+22 min'ಗೂಢಚಾರಿಣಿಯೊಂದಿಗೆ ಸಂಬಂಧʼ ಆರೋಪದಿಂದ ಏನೂ ತಪ್ಪಿಲ್ಲ ಎಂಬವರೆಗೆ: 11 ದಿನಗಳಲ್ಲಿ ಜೆನ್ಸನ್ ಹುವಾಂಗ್ Nvidia ಗೆ ಮರಳಿದ್ದು ಹೇಗೆ?varthabharati.in ↗
- Verified: a second independent outlet reported itNov 23, 9:07 PM UTC · +22 min
- Nov 23, 9:46 PM UTC+1 h· you’re reading thisNvidia ಸಿಇಒ ಆಗಿ ಜೆನ್ಸೆನ್ ಹುವಾಂಗ್ ಮರುನೇಮಕ: ಕಂಪನಿ ಷೇರು ಏಕಾಏಕಿ ಶೇ 27ರಷ್ಟು ಜಿಗಿತvijaykarnataka.com ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this