Skip to main content
low geopoliticsVERIFIED

ಸುದೀಪ್‌ಗೆ ‘ಕಿಂಗ್ ಕಿಚ್ಚ’ ಎಂಬ ಹೊಸ ಬಿರುದು ನೀಡಿದ್ಯಾಕೆ ನಿರ್ದೇಶಕ ಪ್ರೇಮ್? ಅಸಲಿ ಕಾರಣ ಇಲ್ಲಿದೆ..

Verified: 2 outlets have reported this story since Nov 28.

🕐 11h ago·2 outlets

ಕಿಚ್ಚ ಸುದೀಪ್ ಅವರನ್ನ ಅಭಿಮಾನಿಗಳು 'ಅಭಿನಯ ಚಕ್ರವರ್ತಿ' ಅಂತ ಪ್ರೀತಿಯಿಂದ ಕರೆಯುತ್ತಾರೆ. ಇದೀಗ ಕಿಚ್ಚ ಸುದೀಪ್ ಅವರಿಗೆ 'ಜೋಗಿ' ಪ್ರೇಮ್ ಹೊಸ ಬಿರುದು ನೀಡಿದ್ದಾರೆ. ಅದೇ 'ಕಿಂಗ್ ಕಿಚ್ಚ'. ಈ ಬಿರುದು ನೀಡೋದಕ್ಕೂ ಒಂದು ಕಾರಣ ಇದೆ ಅಂತ ಪ್ರೇಮ್ ವಿವರಣೆ ನೀಡಿದ್ದಾರೆ. ತಮ್ಮ ವಿವರಣೆಯನ್ನ 'ದಾದಾ ಆನ್ ಹಾಲಿಡೇ' ಸಿನಿಮಾದ ಸಾಹಿತ್ಯದಲ್ಲೂ ಪ್ರೇಮ್ ಬಳಸಿದ್ದಾರಂತೆ.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 28, 12:04 PM UTC
  1. Nov 28, 11:44 AM UTCFirst report
    DADA On Holiday: ಸುದೀಪ್‌ಗೆ ‘ಕಿಂಗ್’ ಬಿರುದು ನೀಡಿದ ‘ಜೋಗಿ’ ಪ್ರೇಮ್! ಶೋಮ್ಯಾನ್ ಮುಂದೆ ಕಿಚ್ಚ ಇಟ್ಟ ವಿಶೇಷ ಬೇಡಿಕೆ ಏನು?vishwavani.news ↗
  2. Nov 28, 12:04 PM UTC+19 min· you’re reading this
    ಸುದೀಪ್‌ಗೆ ‘ಕಿಂಗ್ ಕಿಚ್ಚ’ ಎಂಬ ಹೊಸ ಬಿರುದು ನೀಡಿದ್ಯಾಕೆ ನಿರ್ದೇಶಕ ಪ್ರೇಮ್? ಅಸಲಿ ಕಾರಣ ಇಲ್ಲಿದೆ..vijaykarnataka.com ↗
  3. Verified: a second independent outlet reported itNov 28, 12:04 PM UTC · +19 min
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk