ಕ್ಷೇತ್ರ ಪುನರ್ವಿಂಗಡಣೆ: ಕರ್ನಾಟಕಕ್ಕೆ 336 ಶಾಸಕರು, 42 ಸಂಸದರು; ಯಾವ ಜಿಲ್ಲೆಗೆ ಎಷ್ಟು? ಸಂಭಾವ್ಯ ಲೆಕ್ಕಾಚಾರ ಇಲ್ಲಿದೆ
Verified: 2 outlets have reported this story since Nov 28.
ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಮಸೂದೆ ಜಾರಿಯಾದರೆ, ರಾಜ್ಯ ಶಾಸನಸಭೆ ಮತ್ತು ಸಂಸತ್ ಪ್ರಾತಿನಿಧ್ಯದ ಚಿತ್ರಣವೇ ಸಂಪೂರ್ಣ ಬದಲಾಗಲಿದೆ. ಕರ್ನಾಟಕದ ವಿಧಾನಸಭಾ ಸ್ಥಾನಗಳು 224 ರಿಂದ 336ಕ್ಕೆ ಹಾಗೂ ಲೋಕಸಭಾ ಸ್ಥಾನಗಳು 28 ರಿಂದ 42ಕ್ಕೆ ಏರಿಕೆಯಾಗಲಿವೆ. ರಾಜಧಾನಿ ಬೆಂಗಳೂರಿಗೆ ಬರೋಬ್ಬರಿ 53 ಸೀಟುಗಳು ಸಿಗಲಿದ್ದು, ಸರ್ಕಾರ ರಚನೆಯ ಮ್ಯಾಜಿಕ್ ನಂಬರ್ 113 ರಿಂದ 169ಕ್ಕೆ ಜಿಗಿಯಲಿದೆ. ಮಹಿಳಾ ಮೀಸಲಾತಿಯಡಿ 112 ಶಾಸಕಿಯರು ವಿಧಾನಸೌಧ ಪ್ರವೇಶಿಸಲಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 7:47 AM UTCFirst report· you’re reading thisಕ್ಷೇತ್ರ ಪುನರ್ವಿಂಗಡಣೆ: ಕರ್ನಾಟಕಕ್ಕೆ 336 ಶಾಸಕರು, 42 ಸಂಸದರು; ಯಾವ ಜಿಲ್ಲೆಗೆ ಎಷ್ಟು? ಸಂಭಾವ್ಯ ಲೆಕ್ಕಾಚಾರ ಇಲ್ಲಿದೆvijaykarnataka.com ↗
- Nov 28, 3:20 PM UTC+8 hಕ್ಷೇತ್ರ ಪುನರ್ವಿಂಗಡಣೆ: ಕರ್ನಾಟಕಕ್ಕೆ ಸಿಗಲಿದ್ದಾರೆ 336 ಶಾಸಕರು, 42 ಸಂಸದರುvishwavani.news ↗
- Verified: a second independent outlet reported itNov 28, 3:20 PM UTC · +8 h
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this