Sreejith Ravi: ಪೋಕ್ಸೊ ಪ್ರಕರಣದಲ್ಲಿ ನಟ ಶ್ರೀಜಿತ್ ರವಿಗೆ ಒಂದು ವರ್ಷ ಕಠಿಣ ಜೈಲು!
Verified: 3 outlets have reported this story since Nov 23.
<![CDATA[Sreejith Ravi:ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿ (Sreejith Ravi) ಗೆ ಕೇರಳದ ನ್ಯಾಯಾಲಯ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಅಪ್ರಾಪ್ತ ಮಕ್ಕಳ ಎದುರು ಅಸಭ್ಯವಾಗಿ ವರ್ತಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ನಟನಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. 2005ರಿಂದ ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ (Tamil Movies) ಪೋಷಕ ಹಾಗೂ ಖಳನಾಯಕನ ಪಾತ್ರಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 23, 8:45 PM UTCFirst reportಪಾರ್ಕ್ ನಲ್ಲಿ ಅಪ್ರಾಪ್ತ ಬಾಲಕಿಯರಿಗೆ ಮರ್ಮಾಂಗ ಪ್ರದರ್ಶನ: POCSO ಕೇಸ್ ನಲ್ಲಿ ನಟ ಶ್ರೀಜಿತ್ ರವಿಗೆ 1 ವರ್ಷ ಜೈಲು!kannadaprabha.com ↗
- Nov 23, 9:07 PM UTC+23 minಅಪಘಾತದಲ್ಲಿ ಬಾಲಕ ಮೃತಪಟ್ಟ ಪ್ರಕರಣ: ಬಸ್ ಚಾಲಕನಿಗೆ 1ವರ್ಷ ಜೈಲು ಶಿಕ್ಷೆvarthabharati.in ↗
- Verified: a second independent outlet reported itNov 23, 9:07 PM UTC · +23 min
- Nov 24, 4:07 AM UTC+7 h· you’re reading thisSreejith Ravi: ಪೋಕ್ಸೊ ಪ್ರಕರಣದಲ್ಲಿ ನಟ ಶ್ರೀಜಿತ್ ರವಿಗೆ ಒಂದು ವರ್ಷ ಕಠಿಣ ಜೈಲು!vishwavani.news ↗
- Nov 24, 5:13 AM UTC+8 hPOCSO ಪ್ರಕರಣ: ಮಲಯಾಳಂ ನಟ ಶ್ರೀಜಿತ್ ರವಿಗೆ 1 ವರ್ಷ ಜೈಲುvarthabharati.in (again) ↗
[Claude] Report 2 covers the same POCSO case and the same one-year jail sentence for actor Sreejith Ravi, so it describes the same event without contradicting Report 1.
2h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this