ಪಶ್ಚಿಮ ಬಂಗಾಳ ಹೆಸರು ಬದಲಾವಣೆ: ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರದಿಂದ ಮಹತ್ವದ ಹೆಜ್ಜೆ
Verified: 2 outlets have reported this story since Nov 23.
<![CDATA[CM Suvendu Adhikari: ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನು ಬದಲಾಯಿಸುವ ಬಹುದಿನಗಳ ಬೇಡಿಕೆಗೆ ಇದೀಗ ಮತ್ತೆ ವೇಗ ಸಿಕ್ಕಿದ್ದು, ರಾಜ್ಯಕ್ಕೆ ಹೊಸ ಹೆಸರಿಡಲು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 'ಪಶ್ಚಿಮ ಬಂಗಾಳ' ಹೆಸರನ್ನು 'ಪಶ್ಚಿಮ ಬಂಗ' ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದೇ ಡಿಸೆಂಬರ್ 9ರಂದು ವಿಧಾನಸಭೆಯಲ್ಲಿ ಅಧಿಕೃತ ನಿರ್ಣಯ ಮಂಡನೆಯಾಗಲಿದೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 23, 8:45 PM UTCFirst reportಇನ್ಮುಂದೆ ಪಶ್ಚಿಮ ಬಂಗಾಳ 'ಪಶ್ಚಿಮ್ ಬಂಗಾ' ಮರುನಾಮಕರಣ: ಸಿಎಂ ಸುವೇಂದು ಅಧಿಕಾರಿ ಸರ್ಕಾರ ನಿರ್ಧಾರ!kannadaprabha.com ↗
- Nov 24, 7:27 AM UTC+11 h· you’re reading thisಪಶ್ಚಿಮ ಬಂಗಾಳ ಹೆಸರು ಬದಲಾವಣೆ: ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರದಿಂದ ಮಹತ್ವದ ಹೆಜ್ಜೆvishwavani.news ↗
- Verified: a second independent outlet reported itNov 24, 7:27 AM UTC · +11 h
[Claude] Both reports cover the West Bengal renaming move by the Suvendu Adhikari government, and neither contradicts the other's facts.
2h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this