ಮುಸ್ಲಿಂ ಯುವಕರಿಂದ ಪ್ರೇಮಿಗಳ ಮೇಲೆ ಭೀಕರ ಹಲ್ಲೆ: ದೊಣ್ಣೆಗಳಿಂದ ಥಳಿಸಿ ಅಟ್ಟಾಡಿಸಿದ ವಿಡಿಯೋ ವೈರಲ್!
Verified: 2 outlets have reported this story since Nov 21.
<![CDATA[Couple assaulted by boys in Mumbai: ಮುಂಬೈನ ಕುರ್ಲಾದ ಫೀನಿಕ್ಸ್ ಮಾಲ್ ಸಮೀಪದ ಉದ್ಯಾನವನದಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದ ಜೋಡಿಯೊಂದರ ಮೇಲೆ 8 ರಿಂದ 10 ಅಪ್ರಾಪ್ತ ಬಾಲಕರ ಗುಂಪೊಂದು ದೊಣ್ಣೆಗಳಿಂದ ಭೀಕರವಾಗಿ ಹಲ್ಲೆ ನಡೆಸಿ, ಅಟ್ಟಾಡಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸದ್ಯ ಪೊಲೀಸರು 8 ಮಂದಿ ಅಪ್ರಾಪ್ತರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 10:06 AM UTCFirst report· you’re reading thisಮುಸ್ಲಿಂ ಯುವಕರಿಂದ ಪ್ರೇಮಿಗಳ ಮೇಲೆ ಭೀಕರ ಹಲ್ಲೆ: ದೊಣ್ಣೆಗಳಿಂದ ಥಳಿಸಿ ಅಟ್ಟಾಡಿಸಿದ ವಿಡಿಯೋ ವೈರಲ್!vishwavani.news ↗
- Nov 21, 10:10 AM UTC+4 minಫೋಟೊ ತೆಗೆದುಕೊಳ್ಳುತ್ತಿದ್ದ ಜೋಡಿಯ ಮೇಲೆ ದೊಣ್ಣೆಗಳಿಂದ ಹಲ್ಲೆ; 8 ಅಪ್ರಾಪ್ತರ ಬಂಧನvarthabharati.in ↗
- Verified: a second independent outlet reported itNov 21, 10:10 AM UTC · +4 min
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this