Anekal | ಆನೆ ದಂತ ಕಳ್ಳಸಾಗಣೆ; ಮೂವರು ಆರೋಪಿಗಳ ಬಂಧನ
Verified: 4 outlets have reported this story since Nov 29.
ಸಾಂದರ್ಭಿಕ ಚಿತ್ರ | PC : AI ಸಾಂದರ್ಭಿಕ ಚಿತ್ರ | PC : AI ಬೆಂಗಳೂರು : ಆನೆ ದಂತ ಕಳ್ಳಸಾಗಣೆ ಜಾಲವೊಂದನ್ನು ಭೇದಿಸಿರುವ ಆನೇಕಲ್ ಪೊಲೀಸರು ಏಳು ಆನೆ ದಂತಗಳನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಪ್ರಸಿದ್ದ ಪ್ರವಾಸಿ ತಾಣವಾದ ಮುತ್ಯಾಲಮಡುವು ಸಮೀಪ ಪೊಲೀಸರ ಈ ಕಾರ್ಯಾಚರಣೆ ನಡೆದಿದ್ದು, ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಸತೀಶ್ವರನ್, ಶರತ್ ಕುಮಾರ್ ಮತ್ತು ಶಂಕರ್ ಎಂದು ಗುರುತಿಸಲಾಗಿದೆ. ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ವನ್ಯಜೀವಿ ಬೇಟೆ ಮತ್ತು ದಂತ ಹಾಗೂ ಜಿಂಕೆ ಮಾಂಸ ಸಾಗಾಣಿಕೆ ಬಗ್ಗೆ ಲಭ್ಯವಾದ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದರು.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 29, 8:01 AM UTCFirst reportತಮಿಳುನಾಡಿನಿಂದ ಬೆಂಗ್ಳೂರಿಗೆ ಬಂದು ಆನೆ ದಂತ ಮಾರಾಟಕ್ಕೆ ಪ್ಲ್ಯಾನ್ – ಮಾಲು ಸಮೇತ ಮೂವರು ಅರೆಸ್ಟ್publictv.in ↗
- Nov 29, 8:05 AM UTC+4 min· you’re reading thisAnekal | ಆನೆ ದಂತ ಕಳ್ಳಸಾಗಣೆ; ಮೂವರು ಆರೋಪಿಗಳ ಬಂಧನvarthabharati.in ↗
- Verified: a second independent outlet reported itNov 29, 8:05 AM UTC · +4 min
- Nov 29, 10:21 AM UTC+2 hಬೆಂಗಳೂರಿನಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ: ತಮಿಳುನಾಡಿನ ಮೂವರು ಕಳ್ಳಸಾಗಣೆದಾರರನ್ನು ಹೆಡೆಮುರಿ ಕಟ್ಟಿದ ಆನೇಕಲ್ ಪೊಲೀಸರು, 7 ಆನೆ ದಂತ ವಶkannadaprabha.com ↗
- Nov 29, 12:08 PM UTC+4 hElephant tusk smuggling: ಬೆಂಗಳೂರಿನಲ್ಲಿ ಆನೆ ದಂತ ಸಾಗಣೆಗೆ ಯತ್ನ; ತಮಿಳುನಾಡು ಮೂಲದ ಮೂವರು ಅರೆಸ್ಟ್vishwavani.news ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this