ಐಸೆನ್ಕೋಟ್-ನೆತನ್ಯಾಹು ಮೈತ್ರಿ ಮಾತುಕತೆ ವಿಫಲ: ಇಸ್ರೇಲ್ ಸರ್ಕಾರ ರಚನೆ ಅತಂತ್ರದ ಮಧ್ಯೆ ಐಸೆನ್ಕೋಟ್ಗೆ ಡಿ.6ರ ಡೆಡ್ಲೈನ್ ಟೆನ್ಷನ್
Verified: 2 outlets have reported this story since Nov 23.
ಇಸ್ರೇಲ್ನಲ್ಲಿ ಸರ್ಕಾರ ರಚನೆಗೆ ಅಧಿಕಾರ ಪಡೆದಿರುವ ಗಾಡಿ ಐಸೆನ್ಕೋಟ್ ಯಹೂದಿಗಳ ಇಸ್ರೇಲ್ ಸರ್ಕಾರ ರಚನೆಗೆ ಮುಂದಾಗಿದ್ದು, ತಮ್ಮ ಪ್ರತಿಸ್ಪರ್ಧಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷದ ಜೊತೆ ಮೈತ್ರಿಗೆ ಮುಂದಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಸತತ 4 ಗಂಟೆಗಳ ಮಾತುಕತೆ ಬಳಿಕವೂ ಉಭಯ ಪಕ್ಷಗಳು ಯಾವುದೇ ನಿರ್ಣಾಯಕ ಹಂತಕ್ಕೆ ತಲುಪದೇ ಇದ್ದು, ಇಸ್ರೇಲ್ನಲ್ಲಿ ಸರ್ಕಾರ ರಚನೆಯ ಪವರ್ ಪಾಲಿಟಿಕ್ಸ್ ಅತಂತ್ರ ಸ್ಥಿತಿಗೆ ತಲುಪಿದೆ. ಈ ನಡುವೆ ಐಸೆನ್ಕೋಟ್ಗೆ ಸರ್ಕಾರ ರಚನೆಯ ಡಿ.6ರ ಡೆಡ್ಲೈನ್ ಸಮೀಪಿಸುತ್ತಿರುವ ಟೆನ್ಷನ್ ಹೆಚ್ಚುತ್ತಿದ್ದು, ಮತ್ತೊಂದು ಸುತ್ತಿನ ಮಾತುಕತೆಗೆ ನಿರ್ಣಯಿಸಿದ್ದಾರೆ. ಇತ್ತ, ನೆತನ್ಯಾಹು ಮೈತ್ರಿ ಸರ್ಕಾರ ರಚನೆಯಾದ್ದಲ್ಲಿ ಪ್ರಧಾನಿ ಸ್ಥಾನವನ್ನು ಹಂಚಿಕೊಳ್ಳಬೇಕು ಎಂದು ಬೇಡಿಕೆ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
[Claude] Both reports cover the failed Netanyahu–Eisenkot coalition talks in Israel, and they do not conflict on the facts.
39m agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this