ಆಶಾ ಕಾರ್ಯಕರ್ತೆಯರ ಗೌರವಧನ 2,000 ರೂ. ಹೆಚ್ಚಳ: ಅಧಿಕೃತ ಟಿಪ್ಪಣಿ ಹೊರಡಿಸಿದ ಸಿಎಂ ಕಚೇರಿ
Verified: 4 outlets have reported this story since Nov 29.
ಬೆಂಗಳೂರು : ಮಾಸಿಕ ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ನಿರಂತರ ಪ್ರತಿಭಟನೆಯ ಬೆನ್ನಲ್ಲೇ, ಪ್ರತಿ ತಿಂಗಳಿಗೆ 2,000 ರೂ. ಗೌರವಧನ ಹೆಚ್ಚಳ ಮಾಡುವ ಸಂಬಂಧ ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತ ಲಿಖಿತ ಟಿಪ್ಪಣಿ ಹೊರಡಿಸಲಾಗಿದೆ. ನವೆಂಬರ್ 28ರಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ� ಸಭೆ ನಡೆಸಿ ಮನವಿಗಳನ್ನು ಚರ್ಚಿಸಿದ್ದರು. 2027ರ ಜನವರಿ 1ರಿಂದ ಜಾರಿಗೆ ಬರುವಂತೆ ಹೆಚ್ಚುವರಿ ಗೌರವಧನ ಪಾವತಿಗೆ ಅಗತ್ಯ ಪ್ರಕ್ರಿಯೆಗಳನ್ನು ಆದ್ಯತೆಯ ಮೇರೆಗೆ ಆರಂಭಿಸಲು ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್. ಎಸ್. ನಕುಲ್� ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 29, 6:57 AM UTCFirst reportಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಜಯ: ಗೌರವಧನ ಹೆಚ್ಚಳದ ಲಿಖಿತ ಟಿಪ್ಪಣಿ ಹೊರಡಿಸಿದ ಸಿಎಂ ಕಚೇರಿpublictv.in ↗
- Nov 29, 8:00 AM UTC+1 hಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಜಯ; 2,000 ರೂ. ಗೌರವಧನ ಹೆಚ್ಚಳಕ್ಕೆ ಸರ್ಕಾರದಿಂದ ಲಿಖಿತ ಆದೇಶvishwavani.news ↗
- Verified: a second independent outlet reported itNov 29, 8:00 AM UTC · +1 h
- Nov 29, 8:00 AM UTC+1 hಸರ್ಕಾರದಿಂದ ಹೊರಬಿತ್ತು ಅಧಿಕೃತ ಆದೇಶ: ಇಂದು ಪ್ರತಿಭಟನೆ ನಿಲ್ಲಿಸ್ತಾರಾ ಆಶಾ ಕಾರ್ಯಕರ್ತೆಯರು?kannadaprabha.com ↗
- Nov 29, 8:05 AM UTC+1 h· you’re reading thisಆಶಾ ಕಾರ್ಯಕರ್ತೆಯರ ಗೌರವಧನ 2,000 ರೂ. ಹೆಚ್ಚಳ: ಅಧಿಕೃತ ಟಿಪ್ಪಣಿ ಹೊರಡಿಸಿದ ಸಿಎಂ ಕಚೇರಿvarthabharati.in ↗
- Nov 29, 9:09 AM UTC+2 hಮಾಸಿಕ ಗೌರವಧನ ಹೆಚ್ಚಳಕ್ಕೆ ರಾಜ್ಯ ಸರಕಾರ ಅಸ್ತು; ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರ ಧರಣಿ ಅಂತ್ಯvarthabharati.in (again) ↗
- Nov 29, 10:21 AM UTC+3 hಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟಕ್ಕೆ ತೆರೆ: ಸರ್ಕಾರದ ಲಿಖಿತ ಆದೇಶ ಬೆನ್ನಲ್ಲೇ ಧರಣಿ ಅಂತ್ಯpublictv.in (again) ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this