ದೋಹಾದಲ್ಲಿ ವೈಭವ್ ಸೂರ್ಯವಂಶಿ ತೂಫಾನ್! 28 ಎಸೆತದಲ್ಲಿ ಶತಕ! 52 ಎಸೆತದಲ್ಲಿ ದ್ವಿಶತಕ; ಇತಿಹಾಸ ನಿರ್ಮಿಸಿದ ವಂಡರ್ ಕಿಡ್
Verified: 4 outlets have reported this story since Nov 24.
Vaibhav Sooryavanshi World Records- ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಲೀಗ್ ಪಂದ್ಯದಲ್ಲಿ 15ರ ಹರೆಯದ ವೈಭವ್ ಸೂರ್ಯವಂಶಿ, ಯುಎಇ ಎ ವಿರುದ್ಧ ಕೇವಲ 28 ಎಸೆತಗಳಲ್ಲಿ ಶತಕ ಮತ್ತು 52 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಲಿಸ್ಟ್ ಎ ಕ್ರಿಕೆಟ್ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಒಟ್ಟು 53 ಎಸೆತಗಳಲ್ಲಿ 28 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 204 ರನ್ ಗಳಿಸಿ ಔಟಾದರು. 100ಕ್ಕಿಂತ ಕಡಿಮೆ ಎಸೆತಗಳಲ್ಲಿ ದ್ವಿಶತಕ ಗಳಿಸಿದ ಮೊದಲ ಆಟಗಾರ ಹಾಗೂ ಅತಿ ಕಿರಿಯ ಬ್ಯಾಟರ್ ಎನಿಸಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 24, 12:28 PM UTCFirst reportIndia A vs UAE: 28 ಎಸೆತಗಳಲ್ಲಿ ಶತಕ; 40 ಎಸೆತಗಳಲ್ಲಿ 150 ರನ್: ಹಲವು ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ!kannadaprabha.com ↗
- Nov 24, 12:28 PM UTC+0 minIND A vs UAE A: 52 ಎಸೆತಗಳಲ್ಲಿ ಡಬಲ್ ಸೆಂಚುರಿ, ಲಿಸ್ಟ್ ಎ ಕ್ರಿಕೆಟ್ನಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ!vishwavani.news ↗
- Verified: a second independent outlet reported itNov 24, 12:28 PM UTC · +0 min
- Nov 24, 12:29 PM UTC+0 minಕೇವಲ 28 ಎಸೆತಗಳಲ್ಲಿ ಲಿಸ್ಟ್ ಎ ಶತಕ; ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ!vishwavani.news (again) ↗
- Nov 24, 12:47 PM UTC+19 minಸೂರ್ಯವಂಶಿ ಅಬ್ಬರಕ್ಕೆ ದಾಖಲೆಗಳೇ ಧೂಳೀಪಟ; 28 ಎಸೆತಗಳಲ್ಲಿ ಶತಕ, 52 ಎಸೆತಗಳಲ್ಲಿ ದ್ವಿಶತಕ!varthabharati.in ↗
- Nov 24, 1:18 PM UTC+50 min· you’re reading thisದೋಹಾದಲ್ಲಿ ವೈಭವ್ ಸೂರ್ಯವಂಶಿ ತೂಫಾನ್! 28 ಎಸೆತದಲ್ಲಿ ಶತಕ! 52 ಎಸೆತದಲ್ಲಿ ದ್ವಿಶತಕ; ಇತಿಹಾಸ ನಿರ್ಮಿಸಿದ ವಂಡರ್ ಕಿಡ್vijaykarnataka.com ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this