Skip to main content
low geopoliticsVERIFIED

ಆಧಾರ್‌ ಗುರುತಿನ ಚೀಟಿಯೇ ಹೊರತು ವಯಸ್ಸಿನ ಪುರಾವೆಯಲ್ಲ: ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು

Verified: 2 outlets have reported this story since Nov 22.

📍 Karnataka, IN·🕐 15h ago·2 outlets

ಆಧಾರ್ ಕಾರ್ಡ್ ಕೇವಲ ಗುರುತಿನ ದಾಖಲೆಯೇ ಹೊರತು ವಯಸ್ಸಿನ ಪುರಾವೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಯಸ್ಸಿನ ಇತರ ದಾಖಲೆಗಳಿಲ್ಲದಿದ್ದಾಗ ಮರಣೋತ್ತರ ಪರೀಕ್ಷಾ ವರದಿಯ ವಯಸ್ಸನ್ನು ಪರಿಗಣಿಸಿ ಪರಿಹಾರ ಲೆಕ್ಕಹಾಕಬಹುದು ಎಂದ ನ್ಯಾಯಾಲಯ, 2021ರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೇಸ್ತ್ರಿ ಷರೀಫ್ ಕುಟುಂಬಕ್ಕೆ ಹೆಚ್ಚುವರಿಯಾಗಿ 1.95 ಲಕ್ಷ ರೂ. ಪರಿಹಾರವನ್ನು ಶೇ.6ರ ಬಡ್ಡಿಯೊಂದಿಗೆ ನೀಡಲು ಆದೇಶಿಸಿದೆ. ಈ ಮೊದಲು ಷರೀಫ್‌ ಕುಟುಂಬಕ್ಕೆ 26,73,100 ರೂ. ಪರಿಹಾರ ನೀಡಲಾಗಿತ್ತು.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 22, 10:49 AM UTC
  1. Nov 22, 1:47 AM UTCFirst report· you’re reading this
    ಆಧಾರ್‌ ಗುರುತಿನ ಚೀಟಿಯೇ ಹೊರತು ವಯಸ್ಸಿನ ಪುರಾವೆಯಲ್ಲ: ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪುvijaykarnataka.com ↗
  2. Nov 22, 10:49 AM UTC+9 h
    ಆಧಾರ್ ಕಾರ್ಡ್ ವಯಸ್ಸಿನ ಅಧಿಕೃತ ಪುರಾವೆಯಲ್ಲ: ಕರ್ನಾಟಕ ಹೈಕೋರ್ಟ್kannadaprabha.com ↗
  3. Verified: a second independent outlet reported itNov 22, 10:49 AM UTC · +9 h
Location
Verification Log1
cross checkconfirmed90%

[Claude] Report 2 covers the same Karnataka High Court ruling that Aadhaar is not proof of age, and it does not contradict Report 1.

6h ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk