Skip to main content
low geopoliticsVERIFIED

ಫ್ರೀಡಂ ಪಾರ್ಕ್‍ಗೆ ಪ್ರತಿಭಟನೆ ಸೀಮಿತಗೊಳಿಸಿದ ಪೊಲೀಸ್ ಆದೇಶ ಹಿಂಪಡೆಯಲು ಆಗ್ರಹ: ಹೋರಾಟಗಾರರ ಬಂಧನ, ಬಿಡುಗಡೆ

Verified: 2 outlets have reported this story since Nov 28.

📍 Bangalore, IN·🕐 9h ago·2 outlets

ಬೆಂಗಳೂರು : ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಪ್ರತಿಭಟನೆಗಳನ್ನು ಫ್ರೀಡಂಪಾರ್ಕ್‍ಗೆ ಮಾತ್ರ ಸೀಮಿತಗೊಳಿಸಿರುವ 2021ರ ಪೊಲೀಸ್ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ 'ಹೋರಾಟದ ಹಕ್ಕಿಗಾಗಿ ಜನಾಂದೋಲನ’ ಒಕ್ಕೂಟ ಆಗ್ರಹಿಸಿದೆ. ಶನಿವಾರ ನಗರದ ನಗರದ ಮೌರ್ಯ ವೃತ್ತದಿಂದ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲು ಮುಂದಾದ ನೂರಾರು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದ್ದಾರೆ. ನಾಗರಿಕ ಅಸಹಕಾರ ಚಳವಳಿಯ ಭಾಗವಾಗಿ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಕಾರ್ಮಿಕ, ದಲಿತ, ವಿದ್ಯಾರ್ಥಿ, ಮಹಿಳಾ, ಪರಿಸರ ಹಾಗೂ ಕೊಳಗೇರಿ ನಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಗಳು ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ…

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 28, 2:38 PM UTC
  1. Nov 28, 1:53 PM UTCFirst report· you’re reading this
    ಫ್ರೀಡಂ ಪಾರ್ಕ್‍ಗೆ ಪ್ರತಿಭಟನೆ ಸೀಮಿತಗೊಳಿಸಿದ ಪೊಲೀಸ್ ಆದೇಶ ಹಿಂಪಡೆಯಲು ಆಗ್ರಹ: ಹೋರಾಟಗಾರರ ಬಂಧನ, ಬಿಡುಗಡೆvarthabharati.in ↗
  2. Verified: a second independent outlet reported itNov 28, 2:38 PM UTC · +44 min
  3. Nov 28, 3:20 PM UTC+1 h
    ಫ್ರೀಡಂ ಪಾರ್ಕ್‌ಗೆ ಮಾತ್ರ ಪ್ರತಿಭಟನೆ ಸೀಮಿತ: ಆದೇಶ ಹಿಂಪಡೆಯಲು ಪ್ರತಿಭಟನೆ, ನೂರಾರು ಪ್ರತಿಭಟನಾಕಾರರ ಬಂಧನ, ಬಿಡುಗಡೆkannadaprabha.com ↗
Location
Verification Log1
corroborationconfirmed80%

Also reported by kannadaprabha.com (found in GDELT's list of news articles)

9h ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk