Skip to main content
low geopoliticsVERIFIED

BBK 13: ತಮಗೆ ತಾವೇ ʻಉತ್ತಮʼ ಘೋಷಿಸಿಕೊಂಡ ಸೌಂದರ್ಯ ಶೆಟ್ಟಿಗೆ ತಪ್ಪದ ʻಕಳಪೆʼ ಪಟ್ಟ!

Verified: 2 outlets have reported this story since Nov 28.

🕐 19h ago·2 outlets

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 13ʼರಲ್ಲಿ ಅಧಿಕಾರ ಮತ್ತು ಅವಮಾನ ಒಂದೇ ದಿನ ಎದುರಾದ ಅಪರೂಪದ ಘಟನೆ ನಡೆದಿದೆ. ʻಉತ್ತಮʼ ಪಟ್ಟದ ಆಯ್ಕೆಯಲ್ಲಿ ಮತಗಳು ಸಮಬಲವಾದಾಗ ʻಬಿಗ್‌ ಬಾಸ್‌ʼ ನೀಡಿದ ವಿಶೇಷ ಅಧಿಕಾರ ಬಳಸಿ ಕ್ಯಾಪ್ಟನ್‌ ಸೌಂದರ್ಯ ಶೆಟ್ಟಿ ತಮಗೆ ತಾವೇ ಉತ್ತಮ ಘೋಷಿಸಿಕೊಂಡರು. ಆದರೆ, ಸ್ವಯಂ ಘೋಷಿತ ಉತ್ತಮ ಪಟ್ಟದ ಖುಷಿ ಆರುವ ಮುನ್ನವೇ, ಸಹಸ್ಪರ್ಧಿಗಳಿಂದ ಕಳಪೆ ಪಟ್ಟ ಎದುರಾಗಿ ಸೌಂದರ್ಯ ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಯಿತು.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 28, 11:44 AM UTC
  1. Nov 28, 4:46 AM UTCFirst report· you’re reading this
    BBK 13: ತಮಗೆ ತಾವೇ ʻಉತ್ತಮʼ ಘೋಷಿಸಿಕೊಂಡ ಸೌಂದರ್ಯ ಶೆಟ್ಟಿಗೆ ತಪ್ಪದ ʻಕಳಪೆʼ ಪಟ್ಟ!vijaykarnataka.com ↗
  2. Nov 28, 11:44 AM UTC+7 h
    ತಮಗೆ ತಾವೇ ʻಉತ್ತಮʼ ಪಟ್ಟ ಕೊಟ್ಟುಕೊಂಡ ಕ್ಯಾಪ್ಟನ್‌ ಸೌಂದರ್ಯ! ಮನೆಮಂದಿಯೆಲ್ಲಾ ಸೇರಿ ಕೊಟ್ಟ ತಿರುಗೇಟು ಹೆಂಗಿತ್ತು ಗೊತ್ತಾ?vishwavani.news ↗
  3. Verified: a second independent outlet reported itNov 28, 11:44 AM UTC · +7 h
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk