Canada | ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಮೂಲದ ದಂಪತಿ ಸಾವು
Verified: 2 outlets have reported this story since Nov 21.
Photo Credit : indiatoday.in Photo Credit : indiatoday.in ಒಟ್ಟಾವಾ, ನ.21: ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ವಾಲ್ಮಾರ್ಟ್ ಮಳಿಗೆಯ ಹೊರಗೆ ನಡೆದ ಮಾರಣಾಂತಿಕ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಮೂಲದ ದಂಪತಿ ಮೃತಪಟ್ಟಿದ್ದಾರೆ. ಇದು ಪೂರ್ವನಿಯೋಜಿತ (ಉದ್ದೇಶಿತ) ದಾಳಿಯಾಗಿದ್ದು, ಸಂಘಟಿತ ಅಪರಾಧ ಜಾಲದೊಂದಿಗೆ ನಂಟು ಹೊಂದಿದೆ ಇಂದು ಶಂಕಿಸಲಾಗಿದೆ ಇಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ನವೆಂಬರ್ 15ರಂದು ರಾತ್ರಿ ವಾಲ್ಮಾರ್ಟ್ ಮಳಿಗೆಯ ಹೊರಗೆ ನಡೆದ ಈ ಗುಂಡಿನ ದಾಳಿಯಲ್ಲಿ 23 ವರ್ಷದ ಗಗನ್ಪ್ರೀತ್ ರೆಹಾಲ್ ಮತ್ತು 24 ವರ್ಷದ ಸುಖ್ಜೀತ್ ಕೌರ್ ಗಾಯಗೊಂಡಿದ್ದು, ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಇಂದು ಅಧಿಕಾರಿಗಳನ್ನು ಉಲ್ಲೇಖಿಸಿ CBC ನ್ಯೂಸ್ ವರದಿ ಮಾಡಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 6:25 PM UTCFirst report· you’re reading thisCanada | ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಮೂಲದ ದಂಪತಿ ಸಾವುvarthabharati.in ↗
- Nov 22, 12:31 PM UTC+18 hಕೆನಡಾದಲ್ಲಿ ಗುಂಡಿನ ದಾಳಿಗೆ ಭಾರತೀಯ ಮೂಲದ ದಂಪತಿ ಬಲಿpublictv.in ↗
- Verified: a second independent outlet reported itNov 22, 12:31 PM UTC · +18 h
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this