Skip to main content
low geopoliticsVERIFIED

ಸುಪ್ರೀಂಕೋರ್ಟ್‌ ಜಡ್ಜ್‌ ಬದಲು ಅಸಾದುದ್ದೀನ್‌ ಓವೈಸಿಗೆ ಗೌರವ ವಂದನೆ:‌ ಹೈದರಾಬಾದ್‌ ನಾಯಕನ ಗುರುತು ಹಿಡಿಯದ ಯುಪಿ ಪೊಲೀಸರು

Verified: 2 outlets have reported this story since Nov 22.

📍 Telangana, IN·🕐 1h ago·2 outlets

ಉತ್ತರ ಪ್ರದೇಶದ ಜನರಿಗೆ ಪರಿಚಿತರಾಗಲು ಕಸರತ್ತು ನಡೆಸುತ್ತಿರುವ ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ, ಅಲ್ಲಿನ ಪೊಲೀಸರಿಗೇ ಪರಿಚಿತರಲ್ಲ ಎಂಬುದು ನಿಜಕ್ಕೂ ವಿಪರ್ಯಾಸದ ಸಂಗತಿ. ಹೌದು, ಸಹರಾನ್‌ಪುರ್‌ ಸರ್ಕ್ಯೂಟ್‌ ಹೌಸ್‌ನಲ್ಲಿ ಯುಪಿ ಪೊಲೀಸರು ಸುಪ್ರೀಂಕೋರ್ಟ್‌ ನ್ಯಾಯಾಧೀಶ ಎಂದು ತಪ್ಪಾಗಿ ಭಾವಿಸಿ, ಅಸಾದುದ್ದೀನ್‌ ಓವೈಸಿ ಅವರಿಗೆ ಗಾರ್ಡ್‌ ಆಫ್‌ ಆನರ್‌ ನೀಡಿದ್ದಾರೆ. ಎಐಎಂಐಎಂ ಮುಖ್ಯಸ್ಥರೂ ಕೂಡ ಮೌನವಾಗಿಯೇ ಈ ಗೌರವ ವಂದನೆ ಸ್ವೀಕರಿಸಿದ್ದಾರೆ. ಓವೈಸಿ ಅವರಿಗೆ ಗೌರವ ವಂದನೆ ನೀಡಿರುವ ಯುಪಿ ಪೊಲೀಸರ ವಿಡಿಯೋ ವೈರಲ್‌ ಆಗಿದೆ.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

Location
Verification Log1
corroborationconfirmed80%

Also reported by udayavani.com (found in GDELT's list of news articles)

1h ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk