Skip to main content
low geopoliticsVERIFIED

ತಾಜ್ ಮಹಲ್ ವೀಕ್ಷಣೆಗೆ ಓಕೆ, ನಿಜಾಮುದ್ದೀನ್ ದರ್ಗಾಕ್ಕೆ ನೋ ಎಂಟ್ರಿ ಎಂದ ಕೇಂದ್ರ: ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್ ಪ್ರವಾಸಕ್ಕೆ ಕಂಡಿಷನ್ಸ್‌ ಅಪ್ಲೈ

Verified: 2 outlets have reported this story since Nov 21.

📍 Pakistan, PK·🕐 3h ago·2 outlets

<![CDATA[Pakistan Minister Musadik Malik: ಶಾಂಘೈ ಸಹಕಾರ ಸಂಘಟನೆ ಸಮ್ಮೇಳನದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಅವರ ಪ್ರವಾಸದ ಪಟ್ಟಿಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಆಗ್ರಾದ ತಾಜ್ ಮಹಲ್ ಮತ್ತು ದೆಹಲಿಯ 3 ಐತಿಹಾಸಿಕ ತಾಣಗಳಿಗೆ ಭೇಟಿ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ನಿಜಾಮುದ್ದೀನ್ ದರ್ಗಾ ಭೇಟಿಯನ್ನು ಭದ್ರತಾ ಕಾರಣಗಳಿಂದ ತಿರಸ್ಕರಿಸಿದೆ.]]>

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 21, 3:28 PM UTC
  1. Nov 21, 12:06 PM UTCFirst report· you’re reading this
    ತಾಜ್ ಮಹಲ್ ವೀಕ್ಷಣೆಗೆ ಓಕೆ, ನಿಜಾಮುದ್ದೀನ್ ದರ್ಗಾಕ್ಕೆ ನೋ ಎಂಟ್ರಿ ಎಂದ ಕೇಂದ್ರ: ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್ ಪ್ರವಾಸಕ್ಕೆ ಕಂಡಿಷನ್ಸ್‌ ಅಪ್ಲೈvishwavani.news ↗
  2. Nov 21, 3:28 PM UTC+3 h
    ಪಾಕ್ ಸಚಿವ ಮುಸಾದಿಕ್ ಮಲಿಕ್‌ ಗೆ ತಾಜ್ ಮಹಲ್ ವೀಕ್ಷಣೆಗೆ ಅನುಮತಿ; ನಿಜಾಮುದ್ದೀನ್ ದರ್ಗಾಗೆ ಮಾತ್ರ ಅವಕಾಶವಿಲ್ಲ ಯಾಕೆ?vijaykarnataka.com ↗
  3. Verified: a second independent outlet reported itNov 21, 3:28 PM UTC · +3 h
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk