Skip to main content
low geopoliticsVERIFIED

ಆನಂದ್ ಮೋಹನ್ ಗೆ ನೀಡಿದ್ದ ಶಿಕ್ಷೆ ವಿನಾಯಿತಿ ರದ್ದುಗೊಳಿಸಿದ ಸುಪ್ರೀಂ ಕೋರ್ಟ್; ಒಂದು ತಿಂಗಳೊಳಗೆ ಶರಣಾಗುವಂತೆ ಮಾಜಿ ಸಂಸದನಿಗೆ ಸೂಚನೆ

Verified: 2 outlets have reported this story since Nov 26.

🕐 10h ago·2 outlets

ಆನಂದ್ ಮೋಹನ್ | Photo Credit : PTI ಆನಂದ್ ಮೋಹನ್ | Photo Credit : PTI ಹೊಸದಿಲ್ಲಿ, ನ. 26: 1994ರಲ್ಲಿ ಗೋಪಾಲ್ ಗಂಜ್ ಜಿಲ್ಲಾಧಿಕಾರಿ ಜಿ. ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಂಸದ ಆನಂದ್ ಮೋಹನ್ ಅವರಿಗೆ ಬಿಹಾರ ಸರ್ಕಾರ ನೀಡಿದ್ದ ಶಿಕ್ಷೆ ವಿನಾಯಿತಿಯನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ. ಒಂದು ತಿಂಗಳೊಳಗೆ ಸಂಬಂಧಪಟ್ಟ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಅವರಿಗೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಶೀಲ್ ನಾಗು ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ. ಶಿಕ್ಷೆ ವಿನಾಯಿತಿ ನೀಡುವ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ಅಭಿಪ್ರಾಯವನ್ನು ತಪ್ಪಾಗಿ ಪರಿಗಣಿಸಲಾಗಿದೆ. ಹೀಗಾಗಿ, ಮೋಹನ್ ಅವರಿಗೆ ನೀಡಲಾದ ಶಿಕ್ಷೆ…

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 26, 6:21 PM UTC
  1. Nov 26, 1:40 PM UTCFirst report
    ಕೊಲೆ ಪ್ರಕರಣದಲ್ಲಿ ಮಾಜಿ ಸಂಸದ ಆನಂದ್ ಮೋಹನ್ ಅವಧಿಗೂ ಮುನ್ನ ಬಿಡುಗಡೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್publictv.in ↗
  2. Nov 26, 6:21 PM UTC+5 h· you’re reading this
    ಆನಂದ್ ಮೋಹನ್ ಗೆ ನೀಡಿದ್ದ ಶಿಕ್ಷೆ ವಿನಾಯಿತಿ ರದ್ದುಗೊಳಿಸಿದ ಸುಪ್ರೀಂ ಕೋರ್ಟ್; ಒಂದು ತಿಂಗಳೊಳಗೆ ಶರಣಾಗುವಂತೆ ಮಾಜಿ ಸಂಸದನಿಗೆ ಸೂಚನೆvarthabharati.in ↗
  3. Verified: a second independent outlet reported itNov 26, 6:21 PM UTC · +5 h
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk