Skip to main content
low geopoliticsVERIFIED

"ಕಬ್ಬಿಗೆ ಪ್ರತಿ ಟನ್‌ಗೆ ₹3,500 ದರ ನಿಗದಿಯಾಗುವವರೆಗೆ ಕದಲುವುದಿಲ್ಲ": ಹಾವೇರಿ ಡಿಸಿ ಕಚೇರಿಯಲ್ಲಿ ತಡರಾತ್ರಿಯವರೆಗೂ ರೈತರ ಪ್ರತಿಭಟನೆ

Verified: 2 outlets have reported this story since Nov 23.

🕐 9h ago·2 outlets

ಹಾವೇರಿ. ಕಬ್ಬಿಗೆ ಪ್ರತಿ ಟನ್‌ಗೆ ₹3,500 ದರ ನಿಗದಿಪಡಿಸುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರ ರೈತರು ನಡೆಸುತ್ತಿರುವ ಸಭೆ ತಡರಾತ್ರಿಯವರೆಗೂ ಮುಂದುವರಿದಿದೆ. ಬೇಡಿಕೆ ಈಡೇರುವವರೆಗೂ ಸಭೆಯಿಂದ ಹೊರಹೋಗುವುದಿಲ್ಲ ಎಂದು ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ. ಹಾವೇರಿ ನಗರದ ದೇವಗಿರಿ ಸಮೀಪದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಜವಳಿ ಮತ್ತು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಹಾವೇರಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರು ಭಾಗವಹಿಸಿದ್ದಾರೆ. ಕಬ್ಬಿಗೆ ಪ್ರತಿ ಟನ್‌ಗೆ ₹3,500 ದರ ನಿಗದಿಯಾಗುವವರೆಗೂ ಅಧಿಕಾರಿಗಳು ಮತ್ತು ಕಾರ್ಖಾನೆ ಮಾಲಕರು ಸಭೆಯಿಂದ ಹೊರಹೋಗಲು ಅವಕಾಶ ನೀಡುವುದಿಲ್ಲ ಎಂದು ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಎಚ್ಚರಿಕೆ…

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 23, 9:07 PM UTC
  1. Nov 23, 8:45 PM UTCFirst report
    ಹಾವೇರಿಯಲ್ಲಿ ಕಬ್ಬಿನ ಜ್ವಾಲೆ: ರಸ್ತೆಗೆ ಕಲ್ಲು-ಮುಳ್ಳು, ಡಿಸಿ ಕಚೇರಿ ಗೇಟ್ ಬಂದ್; ಪರಿಸ್ಥಿತಿ ಉದ್ವಿಗ್ನ!kannadaprabha.com ↗
  2. Nov 23, 9:07 PM UTC+22 min· you’re reading this
    "ಕಬ್ಬಿಗೆ ಪ್ರತಿ ಟನ್‌ಗೆ ₹3,500 ದರ ನಿಗದಿಯಾಗುವವರೆಗೆ ಕದಲುವುದಿಲ್ಲ": ಹಾವೇರಿ ಡಿಸಿ ಕಚೇರಿಯಲ್ಲಿ ತಡರಾತ್ರಿಯವರೆಗೂ ರೈತರ ಪ್ರತಿಭಟನೆvarthabharati.in ↗
  3. Verified: a second independent outlet reported itNov 23, 9:07 PM UTC · +22 min
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk