Skip to main content
low cultureVERIFIED

ತಮಿಳುನಾಡು ದೀಪತ್ತೂಣ್‌ ವಿವಾದ : ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್, ಶನಿವಾರ ದೀಪ ಬೆಳಗಿಸಲು ಸೂಚನೆ

Verified: 2 outlets have reported this story since Nov 27.

🕐 16h ago·2 outlets

ತಮಿಳುನಾಡು ದೀಪತ್ತೂಣ್‌ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಆದೇಶ ಮಾಡಿದೆ. ದೀಪತೂಣ್‌ ನಲ್ಲಿ ಶನಿವಾರ ದೀಪ ಬೆಳಗಿಸಲು ಸುಪ್ರೀಂ ಅಸ್ತು ಎಂದಿದೆ. ನ್ಯಾಯಾಲಯದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಒತ್ತಿ ಹೇಳಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 27, 3:03 PM UTC
  1. Nov 27, 10:26 AM UTCFirst report· you’re reading this
    ತಮಿಳುನಾಡು ದೀಪತ್ತೂಣ್‌ ವಿವಾದ : ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್, ಶನಿವಾರ ದೀಪ ಬೆಳಗಿಸಲು ಸೂಚನೆvijaykarnataka.com ↗
  2. Nov 27, 3:03 PM UTC+5 h
    ತಿರುಪರಂಕುಂದ್ರಂ ದೀಪಾಲಂಕಾರ ವಿವಾದ: ಆಡಳಿತ ಮಂಡಳಿ ಅಮಾನತು, ನಾಳೆ ದೀಪ ಬೆಳಗಲು ಸುಪ್ರೀಂ ಆದೇಶvishwavani.news ↗
  3. Verified: a second independent outlet reported itNov 27, 3:03 PM UTC · +5 h
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk