Skip to main content
low geopoliticsVERIFIED◈ 3 SOURCES

ಮಲಯಾಳಿ ಸಮುದಾಯದ ಅವಹೇಳನ ಆರೋಪ; ಪ್ರತಾಪ್ ಸಿಂಹ ವಿರುದ್ಧ ದೂರು

Verified: 3 outlets have reported this story since Nov 26.

🕐 1d ago·3 outlets

ಮಡಿಕೇರಿ : ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಲಯಾಳಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು. ಸಮಾಜದ ಅಧ್ಯಕ್ಷ ಪ್ರಶಾಂತ್ ಮಾತನಾಡಿ, ಮಲಯಾಳಿಗಳು ಹಲವು ದಶಕಗಳಿಂದ ಕೊಡಗಿನಲ್ಲಿ ವಿವಿಧ ಸಮುದಾಯಗಳೊಂದಿಗೆ ಸೌಹಾರ್ದತೆಯಿಂದ ಬದುಕುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಮುದಾಯದ ಬಗ್ಗೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಜನರ ಭಾವನೆಗಳಿಗೆ ನೋವುಂಟುಮಾಡಿವೆ. ನಿಷ್ಪಕ್ಷ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸ್ಥಾಪಕಾಧ್ಯಕ್ಷ ಹಾಗೂ ಗೌರವಾಧ್ಯಕ್ಷ ಶರತ್ ಕಾಂತ್ ಮಾತನಾಡಿ, ಇಂತಹ ಹೇಳಿಕೆಗಳು ಸಮುದಾಯಗಳ ನಡುವೆ ವೈಮನಸ್ಸು ಮೂಡಿಸುವ ಆತಂಕವಿದೆ.…

How sure are we

✓ Verified · 3 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 3 reports · ✓ Verified Nov 27, 6:25 AM UTC
  1. Nov 26, 10:43 PM UTCFirst report· you’re reading this
    ಮಲಯಾಳಿ ಸಮುದಾಯದ ಅವಹೇಳನ ಆರೋಪ; ಪ್ರತಾಪ್ ಸಿಂಹ ವಿರುದ್ಧ ದೂರುvarthabharati.in ↗
  2. Nov 27, 4:20 AM UTC+6 h
    ಮಲಯಾಳಿಗಳು ಅಸಭ್ಯವಾಗಿ ವರ್ತಿಸುತ್ತಿದ್ದು, ಕೊಡಗಿನ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ ಹೇಳಿಕೆ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲುkannadaprabha.com ↗
  3. Nov 27, 6:25 AM UTC+8 h
    ಮಲಯಾಳಿ ಸಮುದಾಯದ ವಿರುದ್ಧ ಅವಹೇಳನ ಆರೋಪ – ಪ್ರತಾಪ್ ಸಿಂಹ ವಿರುದ್ಧ ದೂರುpublictv.in ↗
  4. Verified: a second independent outlet reported itNov 27, 6:25 AM UTC · +8 h
Verification Log1
cross checkconfirmed90%

[Claude] Both reports cover the same complaint against Pratap Simha over remarks about the Malayali community, and neither conflicts with Report 1's facts.

19h ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
85%

Very high · How we score this

Risk Score
low risk