Skip to main content
medium electionsVERIFIED

ಪಂಜಾಬ್ ಚುನಾವಣೆ : ಬಿಜೆಪಿ - ಅಕಾಲಿದಳ ಮೈತ್ರಿ ಫೈನಲ್, ಇನ್ನೇನಿದ್ದರೂ ಹೊಸ ಲೆಕ್ಕಾಚಾರ ಎಂದ ಅಮಿತ್ ಶಾ

Verified: 2 outlets have reported this story since Nov 24.

📍 New Delhi, IN·🕐 8h ago·2 outlets

Punjab Assembly Election : ಮುಂದಿನ ವರ್ಷದ ಆದಿಯಲ್ಲಿ ನಡೆಯಲಿರುವ ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ಪಂಜಾಬ್ ಕೂಡಾ ಒಂದು. ಈ ಸಂಬಂಧ, ಮಹತ್ವದ ಬೆಳವಣಿಗೆ ದೆಹಲಿಯಲ್ಲಿ ನಡೆದಿದ್ದು, ಬಿಜೆಪಿ ಮತ್ತು ಅಕಾಲಿದಳದ ನಡುವೆ ಮೈತ್ರಿ ಏರ್ಪಟ್ಟಿದೆ. ಚುನಾವಣೆ ಗೆದ್ದರೆ, ಅಕಾಲಿದಳದವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಅಮಿತ್ ಶಾ ಘೋಷಿಸಿದ್ದಾರೆ.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 24, 1:18 PM UTC
  1. Nov 24, 12:29 PM UTCFirst report
    ಪಂಜಾಬ್‌ನಲ್ಲಿ ಮತ್ತೆ ಬಿಜೆಪಿ-ಶಿರೋಮಣಿ ಅಕಾಲಿ ದಳ ಮೈತ್ರಿ; 6 ವರ್ಷಗಳ ಹಿಂದೆ ಮಿತ್ರ ಪಕ್ಷಗಳ ಮಧ್ಯೆ ಬಿರುಕು ಬಿಟ್ಟಿದ್ದೇಗೆ?vishwavani.news ↗
  2. Nov 24, 1:18 PM UTC+49 min· you’re reading this
    ಪಂಜಾಬ್ ಚುನಾವಣೆ : ಬಿಜೆಪಿ - ಅಕಾಲಿದಳ ಮೈತ್ರಿ ಫೈನಲ್, ಇನ್ನೇನಿದ್ದರೂ ಹೊಸ ಲೆಕ್ಕಾಚಾರ ಎಂದ ಅಮಿತ್ ಶಾvijaykarnataka.com ↗
  3. Verified: a second independent outlet reported itNov 24, 1:18 PM UTC · +49 min
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
76%

High · How we score this

Risk Score
medium risk