Skip to main content
low geopoliticsVERIFIED

ಡಿಸೆಂಬರ್ 4 ರಿಂದ 13ರವರೆಗೆ ‘ಬೆಂಗಳೂರು ಜಾತ್ರೆʼ: ಊರಹಬ್ಬದಲ್ಲಿ 200ಕ್ಕೂ ಹೆಚ್ಚು ಕಾರ್ಯಕ್ರಮಗಳು, ಮತ್ತೇನು ವಿಶೇಷ

Verified: 2 outlets have reported this story since Nov 23.

📍 Bangalore, IN·🕐 9h ago·2 outlets

ಊರ ಹಬ್ಬದ ಅಂಗವಾಗಿ ವಿವಿಧ ಸ್ಥಳಗಳಲ್ಲಿ ಬೆಂಗಳೂರಿನ ಆಹಾರ ಸಂಸ್ಕೃತಿಯನ್ನು ಬಿಂಬಿಸುವ ಆಹಾರ ಮೇಳಗಳು ನಡೆಯಲಿವೆ. ಯುವಜನರಿಗೆ ಬೆಂಗಳೂರಿನ ಇತಿಹಾಸ ಮತ್ತು ಐತಿಹಾಸಿಕ ಸ್ಥಳಗಳನ್ನು ಪರಿಚಯಿಸಲು ಆನ್ಲೈನ್ ನೋಂದಣಿ ಮೂಲಕ ಐತಿಹಾಸಿಕ ಮತ್ತು ಪ್ರಾಮುಖ್ಯತೆ ಇರುವ ಸ್ಥಳಗಳಿಗೆ ಖುದ್ದು ಭೇಟಿ ಮಾಡುವ ‘ಬೆಂಗಳೂರು ಟ್ರೆಷರ್ ಹಂಟ್’ ಆಯೋಜಿಸಲಾಗುತ್ತಿದೆ. ಜಿಬಿಎ ವತಿಯಿಂದ ಸುಮಾರು 50 ಪ್ರಮುಖ ಕಾರ್ಯಕ್ರಮಗಳು ಸೇರಿದಂತೆ ಖಾಸಗಿ ಸಂಸ್ಥೆಗಳು ಮತ್ತು ಸಂಘಟನೆಗಳಿಂದ ಒಟ್ಟು 200ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯುವ ನಿರೀಕ್ಷೆಯಿದೆ.

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 23, 9:46 PM UTC
  1. Nov 23, 8:45 PM UTCFirst report
    ಡಿಸೆಂಬರ್ 4ರಿಂದ 13ರವರೆಗೆ 'ಬೆಂಗಳೂರು ಜಾತ್ರೆ': 10 ದಿನ, 200ಕ್ಕೂ ಹೆಚ್ಚು ಕಾರ್ಯಕ್ರಮ, ₹20 ಕೋಟಿ ವೆಚ್ಚ!kannadaprabha.com ↗
  2. Nov 23, 9:46 PM UTC+1 h· you’re reading this
    ಡಿಸೆಂಬರ್ 4 ರಿಂದ 13ರವರೆಗೆ ‘ಬೆಂಗಳೂರು ಜಾತ್ರೆʼ: ಊರಹಬ್ಬದಲ್ಲಿ 200ಕ್ಕೂ ಹೆಚ್ಚು ಕಾರ್ಯಕ್ರಮಗಳು, ಮತ್ತೇನು ವಿಶೇಷvijaykarnataka.com ↗
  3. Verified: a second independent outlet reported itNov 23, 9:46 PM UTC · +1 h
Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk