ನೇಪಾಳದಲ್ಲಿ 5.3 ತೀವ್ರತೆಯ ಪ್ರಬಲ ಭೂಕಂಪ: ಭಾರತ, ಚೀನಾ ಭೂತಾನ್‌ನಲ್ಲೂ ನಡುಗಿದ ಭೂಮಿ
Verified: 4 outlets have reported this story since Nov 24.
ಪದೇ ಪದೇ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿರುವ ನೆರೆ ರಾಷ್ಟ್ರ ನೇಪಾಳದಲ್ಲಿ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ. ಇಂದು (ನ.24-ಮಂಗಳವಾರ) ಬೆಳಗ್ಗೆ ನೇಪಾಳದಲ್ಲಿ 5.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಮಾಹಿತಿ ನೀಡಿದೆ. ಇದರಿಂದಾಗಿ ಭಾರತ, ಚೀನಾ, ಭೂತಾನ್ ಮತ್ತು ಬಾಂಗ್ಲಾದೇಶದಲ್ಲೂ ಭೂಮಿ ನಡುಗಿದ ವರದಿಯಾಗಿದೆ. ನೇಪಾಳ-ಟಿಬೆಟ್ ಗಡಿಯ ಸಮೀಪವಿರುವ ತಪ್ಲೆಜುಂಗ್ ಜಿಲ್ಲೆಯ ಓಲಾಂಗ್‌ಚುಂಗ್ ಗೋಲಾ ಬಳಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಇಲ್ಲಿದೆ ಮಾಹಿತಿ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 24, 4:07 AM UTCFirst reportನೇಪಾಳದ ಕೋಶಿ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲು; ಸಿಕ್ಕಿಂ-ಉತ್ತರ ಬಂಗಾಳದಲ್ಲೂ ಕಂಪಿಸಿದ ಭೂಮಿ..!kannadaprabha.com ↗
- Nov 24, 4:07 AM UTC+0 minನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ – ಬಂಗಾಳ, ಬಿಹಾರದಲ್ಲೂ ಭೂಮಿ ಕಂಪನ; ಬೆಚ್ಚಿಬಿದ್ದ ಜನpublictv.in ↗
- Severity rose to medium
- Verified: a second independent outlet reported itNov 24, 4:07 AM UTC · +0 min
- Nov 24, 4:07 AM UTC+0 minನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ; ಭಾರತ, ಭೂತಾನ್, ಚೀನಾದಲ್ಲೂ ಕಂಪಿಸಿದ ಭೂಮಿvishwavani.news ↗
- Nov 24, 4:18 AM UTC+11 min· you’re reading thisನೇಪಾಳದಲ್ಲಿ 5.3 ತೀವ್ರತೆಯ ಪ್ರಬಲ ಭೂಕಂಪ: ಭಾರತ, ಚೀನಾ ಭೂತಾನ್‌ನಲ್ಲೂ ನಡುಗಿದ ಭೂಮಿvijaykarnataka.com ↗
[Claude] Reports 2 and 3 cover the same Nepal 5.3 earthquake with consistent details; Report 4 is mainly about a separate 2.5 quake in Assam.
1h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
Very high · How we score this