Skip to main content
low geopoliticsVERIFIED◈ 3 SOURCES

ಹಾವೇರಿ ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸರ ಹೆಸರು: ಡಿಕೆ ಶಿವಕುಮಾರ್ ಘೋಷಣೆ; ಹಾಸ್ಟೆಲ್ ನಿರ್ಮಾಣಕ್ಕೆ 5 ಕೋಟಿ ರೂ.

Verified: 3 outlets have reported this story since Nov 27.

🕐 10h ago·3 outlets

ಹಾವೇರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ‘ಸಂತ ಕನಕದಾಸ ವೈದ್ಯಕೀಯ ಕಾಲೇಜು’ ಎಂದು ನಾಮಕರಣ ಮಾಡಲಾಗುವುದು ಎಂದು ಕಾಗಿನೆಲೆಯ ಕನಕ ಜಯಂತ್ಯೋತ್ಸವದಲ್ಲಿ ಡಿ.ಕೆ. ಶಿವಕುಮಾರ್ ಘೋಷಿಸಿದರು. ಶ್ರೀಗಳ ಬೇಡಿಕೆಯಂತೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ಪ್ರಕಟಿಸಿದರು. ಜೊತೆಗೆ, ಸರ್ಕಾರಿ ಶಾಲಾ ಮಕ್ಕಳಿಗೆ ಶೇ 7.5 ಮೀಸಲಾತಿ ಹಾಗೂ ಕುರುಬ ಸಮುದಾಯದ ಅಭಿವೃದ್ಧಿಗೆ ಅಗತ್ಯ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು.

How sure are we

✓ Verified · 3 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 3 reports · ✓ Verified Nov 27, 3:02 PM UTC
  1. Nov 27, 3:02 PM UTCFirst report
    ಹಾವೇರಿ ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸರ ಹೆಸರು ಮರುನಾಮಕರಣ- ಸಿಎಂ ಡಿಕೆ ಶಿವಕುಮಾರ್ ಘೋಷಣೆkannadaprabha.com ↗
  2. Nov 27, 3:02 PM UTC+0 min
    ಹಾವೇರಿ ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸರ ಹೆಸರು, ಕಾಗಿನೆಲೆ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ.ಶಿವಕುಮಾರ್‌ ಘೋಷಣೆvishwavani.news ↗
  3. Verified: a second independent outlet reported itNov 27, 3:02 PM UTC · +0 min
  4. Nov 27, 4:02 PM UTC+1 h· you’re reading this
    ಹಾವೇರಿ ಮೆಡಿಕಲ್ ಕಾಲೇಜಿಗೆ ಸಂತ ಕನಕದಾಸರ ಹೆಸರು: ಡಿಕೆ ಶಿವಕುಮಾರ್ ಘೋಷಣೆ; ಹಾಸ್ಟೆಲ್ ನಿರ್ಮಾಣಕ್ಕೆ 5 ಕೋಟಿ ರೂ.vijaykarnataka.com ↗
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
85%

Very high · How we score this

Risk Score
low risk