ಇರಾನ್‌ನಲ್ಲಿ 19ರ ಗರ್ಭಿಣಿಯ ʼಮರ್ಯಾದಾ ಹತ್ಯೆʼ: ಮಗಳಿಗೆ 30 ಮಾತ್ರೆ ನುಂಗಿಸಿ, ಕತ್ತುಹಿಸುಕಿ ಕ್ರೌರ್ಯ ಮರೆದ ಹೆತ್ತವರು!
Verified: 2 outlets have reported this story since Nov 25.
ಇರಾನ್‌ನಲ್ಲಿನ ಕಟು ನಿಯಮಗಳಿಗೆ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಹೆತ್ತ ಪೋಷಕರೇ 2 ತಿಂಗಳು ಗರ್ಭಿಣಿಯಾದ ತಮ್ಮ 19 ವರ್ಷದ ಮಗಳನ್ನು ಮರ್ಯಾದಾ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಯುವಕನೊಬ್ಬನ ಸಂಬಂಧದಿಂದ ಗರ್ಭಿಣಿಯಾದ ಮಗಳನ್ನು ಥಳಿಸಿ, ಆಕೆಗೆ ಬಲವಂತವಾಗಿ 30 ಮಾತ್ರೆ ನುಂಗಿಸಿ, ಕತ್ತು ಹಿಸುಕಿ ಪೋಷಕರೇ ಕೊಲೆಗೈದ್ದಿದ್ದು, ಸದ್ಯ ಅರೆಸ್ಟ್ ಆಗಿದ್ದಾರೆ. ಈ ಮೂಲಕ ಕಳೆದ ಒಂದು ವಾರಗಳಲ್ಲೇ ಇರಾನ್‌ನಲ್ಲಿನ ಕಟು ಸಂಪ್ರದಾಯಗಳಿಗೆ 3 ಯುವತಿಯರು ಬಲಿಯಾಗಿರುವುದು ದುರಂತವಾಗಿದೆ.ಇದು ಸದ್ಯ ಇರಾನ್‌ನಲ್ಲಿ ಜೀವಂತವಾಗಿರುವ ಕಟು ಸಂಪ್ರದಾಯ, ಮರ್ಯಾದಾ ಹತ್ಯೆಗಳ ಕುರಿತು ಮತ್ತೆ ಚರ್ಚೆ ಹುಟ್ಟಿಸುವಂತೆ ಮಾಡಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 25, 6:30 AM UTCFirst reportಇರಾನ್‌ನಲ್ಲಿ ಮರ್ಯಾದಾ ಹತ್ಯೆ: ವಿಷವುಣಿಸಿ, ಉಸಿರುಗಟ್ಟಿಸಿ ಗರ್ಭಿಣಿ ಮಗಳನ್ನೇ ಕೊಂದ ಪೋಷಕರು!kannadaprabha.com ↗
- Nov 25, 7:00 AM UTC+30 min· you’re reading thisಇರಾನ್‌ನಲ್ಲಿ 19ರ ಗರ್ಭಿಣಿಯ ʼಮರ್ಯಾದಾ ಹತ್ಯೆʼ: ಮಗಳಿಗೆ 30 ಮಾತ್ರೆ ನುಂಗಿಸಿ, ಕತ್ತುಹಿಸುಕಿ ಕ್ರೌರ್ಯ ಮರೆದ ಹೆತ್ತವರು!vijaykarnataka.com ↗
- Verified: a second independent outlet reported itNov 25, 7:00 AM UTC · +30 min
[Claude] Report 2 covers the same honour killing of a pregnant 19-year-old in Iran, with the same method (poisoning and strangulation by her parents), so it does not conflict with Report 1.
11h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this