Skip to main content
low geopoliticsVERIFIED

ಕ್ಲೌಡ್ ನೈನ್ ಆಸ್ಪತ್ರೆಗೆ ನಾಳೆ ಸಂಜೆ 4 ಗಂಟೆವರೆಗೂ ಗಡುವು ಕೊಟ್ಟ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ; ಏನಿದು ಪ್ರಕರಣ?

Verified: 2 outlets have reported this story since Nov 28.

🕐 12h ago·2 outlets

<![CDATA[HD Kumaraswamy: ಕ್ಲೌಡ್ ನೈನ್ ಆಸ್ಪತ್ರೆಯವರು ದೊಡ್ಡ ತಪ್ಪು ಮಾಡಿ ಅದನ್ನ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಅನಸ್ತೇಶಿಯಾದಿಂದಲೇ ಮಗುವಿನ ಮಿದುಳಿಗೆ ತೊಂದರೆ ಆಗಿದೆ. ತಪ್ಪು ಮಾಡಿರುವ ಪಾಪಪ್ರಜ್ಞೆ ಕೂಡ ಅವರಿಗೆ ಇಲ್ಲ. ನಾಳೆ (ನವೆಂಬರ್‌ 29) ಸಂಜೆ 4 ಗಂಟೆವರಗೂ ಟೈಂ ನೀಡುತ್ತೇನೆ. ಅಷ್ಟರೊಳಗೆ ಆಸ್ಪತ್ರೆಯ ಆಡಳಿತ ಮಂಡಳಿಯವರು ನನ್ನನ್ನು, ಮಗುವಿನ ಪೋಷಕರನ್ನು ಭೇಟಿ ಮಾಡಬೇಕು. ಇಲ್ಲದಿದ್ದರೆ ಆಮೇಲೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ನನ್ನ ಸೌಮ್ಯ ಸ್ವಭಾವವನ್ನು ದೌರ್ಬಲ್ಯ ಎಂದು ತಿಳಿದುಕೊಳ್ಳೋದು ಸರಿಯಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.]]>

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 28, 1:44 PM UTC
  1. Nov 28, 11:44 AM UTCFirst report· you’re reading this
    ಕ್ಲೌಡ್ ನೈನ್ ಆಸ್ಪತ್ರೆಗೆ ನಾಳೆ ಸಂಜೆ 4 ಗಂಟೆವರೆಗೂ ಗಡುವು ಕೊಟ್ಟ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ; ಏನಿದು ಪ್ರಕರಣ?vishwavani.news ↗
  2. Nov 28, 1:44 PM UTC+2 h
    ಶಯಾನ ಆರೋಗ್ಯ ಮತ್ತಷ್ಟು ಕ್ಷೀಣ: ಕ್ಲೌಡ್ ನೈನ್ ಆಸ್ಪತ್ರೆಗೆ ನ. 29ರವರೆಗೆ ಗಡುವು ನೀಡಿದ ಕುಮಾರಸ್ವಾಮಿ, ಕಾನೂನು ಹೋರಾಟದ ಎಚ್ಚರಿಕೆ!kannadaprabha.com ↗
  3. Verified: a second independent outlet reported itNov 28, 1:44 PM UTC · +2 h
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
76%

High · How we score this

Risk Score
low risk