Skip to main content
low geopoliticsVERIFIED

ದೀಪತೂನ್ ನಲ್ಲಿ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ಆದೇಶ | ಮುರುಗನ್ ದೇವರಿಗೆ ಜಯವಾಗಲಿ: ಪ್ರಧಾನಿ ಮೋದಿ ಪೋಸ್ಟ್

Verified: 3 outlets have reported this story since Nov 28.

🕐 20h ago·3 outlets

ಹೊಸದಿಲ್ಲಿ, ನ. 28: ಮಧುರೆಯ ತಿರುಪರಂಕುಂದ್ರಂ ಬೆಟ್ಟದಲ್ಲಿರುವ ವಿವಾದಿತ ದೀಪತೂನ್ (ಕಂಬ) ಬಳಿ ಶನಿವಾರ (ನ. 28) ಕಾರ್ತಿಗೈ ದೀಪಂ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ� ಮುರುಗನ್ ದೇವರನ್ನು ಸ್ಮರಿಸಿ ಪೋಸ್ಟ್ ಮಾಡಿದ್ದಾರೆ. ತಮಿಳಿನ ಪ್ರಸಿದ್ಧ ಘೋಷಣೆಯಾದ ‘ವೆಟ್ರಿವೇಲ್ ಮುರುಗನುಕ್ಕು ಅರೋಗರಾ!’ ಎಂಬುದನ್ನು ಮೂರು ಬಾರಿ ಉಲ್ಲೇಖಿಸಿರುವ ಮೋದಿ, ಅದನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೂ ಹಂಚಿಕೊಂಡಿದ್ದಾರೆ. ಇಂಗ್ಲಿಷ್ ಆವೃತ್ತಿಯಲ್ಲಿ ‘ಮುರುಗನ್ ದೇವರಿಗೆ ಜಯವಾಗಲಿ’ (Victory to Lord Muruga) ಎಂದು ಬರೆದಿದ್ದಾರೆ. ಆದರೆ, ತಮ್ಮ ಪೋಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ನ ಆದೇಶದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ.…

How sure are we

✓ Verified · 3 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 28, 3:13 AM UTC
  1. Nov 28, 3:13 AM UTCFirst report· you’re reading this
    ದೀಪತೂನ್ ನಲ್ಲಿ ದೀಪ ಬೆಳಗಿಸುವಂತೆ ಸುಪ್ರೀಂ ಕೋರ್ಟ್ ಆದೇಶ | ಮುರುಗನ್ ದೇವರಿಗೆ ಜಯವಾಗಲಿ: ಪ್ರಧಾನಿ ಮೋದಿ ಪೋಸ್ಟ್varthabharati.in ↗
  2. Verified: a second independent outlet reported itNov 28, 3:13 AM UTC · +0 min
  3. Nov 28, 5:34 AM UTC+2 h
    ಕಾರ್ತಿಕ ದೀಪ ಬೆಳಗಲು ಸುಪ್ರೀಂ ಆದೇಶ:'ಭಗವಾನ್ ಮುರುಗನ್‌ಗೆ ಜಯವಾಗಲಿ'; ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ ಎಕ್ಸ್ ಸಂದೇಶ!kannadaprabha.com ↗
Verification Log1
cross checkconfirmed90%

[Claude] Report 2 covers the same Supreme Court order on lighting the Deepathoon lamp at Thiruparankundram hill, and nothing it says contradicts Report 1.

20h ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
77%

High · How we score this

Risk Score
low risk