ಪಂಜಾಬ್: 2027 ರ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸಹ ಅಧ್ಯಕ್ಷ ಬಿಜೆಪಿ ಸೇರ್ಪಡೆ
Verified: 2 outlets have reported this story since Nov 20.
ಹರ್ದಿಯಾಲ್ ಸಿಂಗ್ ಕಾಂಬೋಜ್ |Photo Credit : PTI ಹರ್ದಿಯಾಲ್ ಸಿಂಗ್ ಕಾಂಬೋಜ್ |Photo Credit : PTI ಚಂಡೀಗಢ: 2027ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ಬಾರೀ ಹಿನ್ನಡೆಯಾಗಿದ್ದು, ಎರಡು ಬಾರಿ ಶಾಸಕರಾಗಿದ್ದ ಹಿರಿಯ ನಾಯಕ ಹರ್ದಿಯಾಲ್ ಸಿಂಗ್ ಕಾಂಬೋಜ್ ಗುರುವಾರ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜಪುರಾ ಕ್ಷೇತ್ರವನ್ನು 2012 ಮತ್ತು 2017ರಲ್ಲಿ ಪ್ರತಿನಿಧಿಸಿದ್ದ ಕಾಂಬೋಜ್, 2027ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ರಚಿಸಿದ್ದ ಪ್ರಣಾಳಿಕೆ ಸಮಿತಿಯ ಸಹ ಅಧ್ಯಕ್ಷರಾಗಿದ್ದರು. ಚಂಡೀಗಢದಲ್ಲಿರುವ ಬಿಜೆಪಿ ಪಂಜಾಬ್ ಘಟಕದ ಕಚೇರಿಯಲ್ಲಿ ಹರ್ಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಮತ್ತು ಪಂಜಾಬ್ ಬಿಜೆಪಿ ಅಧ್ಯಕ್ಷ ಕೇವಲ್ ಸಿಂಗ್ ಧಿಲ್ಲೋನ್ ಸಮ್ಮುಖದಲ್ಲಿ ಅವರು ಪಕ್ಷ ಸೇರಿದರು. ಈ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 20, 7:43 AM UTCFirst report· you’re reading thisಪಂಜಾಬ್: 2027 ರ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸಹ ಅಧ್ಯಕ್ಷ ಬಿಜೆಪಿ ಸೇರ್ಪಡೆvarthabharati.in ↗
- Nov 20, 9:55 AM UTC+2 hಪಂಜಾಬ್ ಚುನಾವಣೆಗೂ ಮುನ್ನ 'ಕೈ'ಗೆ ಮರ್ಮಾಘಾತ: ಪ್ರಣಾಳಿಕೆ ರಚನೆಯ ಮುಖಂಡನೇ ಬಿಜೆಪಿಗೆ ಸೇರ್ಪಡೆkannadaprabha.com ↗
- Verified: a second independent outlet reported itNov 20, 9:55 AM UTC · +2 h
[Claude] Report 2 covers the same event: Congress manifesto committee leader Hardial Singh Kamboj joining the BJP ahead of the Punjab election.
54m agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this