ತಿರುಪತಿ ಇತಿಹಾಸದಲ್ಲೇ ಅತಿ ದೊಡ್ಡ ಕಾಣಿಕೆ; 206 ಕೋಟಿ ಮೌಲ್ಯದ 121 ಕೆಜಿ ಚಿನ್ನ ಅರ್ಪಣೆ, ಯಾರೀ ವರ್ಧಮಾನ್ ಜೈನ್?
Verified: 2 outlets have reported this story since Nov 27.
ತಿರುಪತಿ ತಿಮ್ಮಪ್ಪನಿಗೆ ಭಕ್ತರು ತಮ್ಮ ಶಕ್ತಿಗೆ ಅನುಸಾರವಾಗಿ ಕಾಣಿಕೆ ಹಾಕುವುದು ಸಾಮಾನ್ಯ. ಯಾರೋ ಸಾವಿರ ರೂಪಾಯಿ ಹಾಕುತ್ತಾರೆ, ಇನ್ಯಾರೋ ಲಕ್ಷಾಂತರ ರೂಪಾಯಿ ಹುಂಡಿಗೆ ಸುರಿಯುತ್ತಾರೆ, ದೊಡ್ಡ ದೊಡ್ಡ ಉದ್ಯಮಿಗಳು ಒಂದೆರಡು ಕೆಜಿ ಚಿನ್ನದ ಒಡವೆ ಮಾಡಿಸಿಕೊಡುತ್ತಾರೆ. ಆದರೆ, ಕೇವಲ ಒಬ್ಬನೇ ಒಬ್ಬ ವ್ಯಕ್ತಿ ಬರೋಬ್ಬರಿ 121 ಕೆಜಿ ಅಪ್ಪಟ ಚಿನ್ನವನ್ನು ದೇವರಿಗೆ ಅರ್ಪಿಸಿದ್ದಾರೆ ಎಂದರೆ ನೀವು ನಂಬುತ್ತೀರಾ?.. ಹೌದು, ಬರೋಬ್ಬರಿ 160 ಕೋಟಿಯಿಂದ 206 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ, 45 ಬಗೆಯ ಚಿನ್ನಾಭರಣಗಳನ್ನು ತಿರುಮಲದ ವೆಂಕಟೇಶ್ವರ ಸ್ವಾಮಿಗೆ ಕಾಣಿಕೆಯಾಗಿ ನೀಡಲಾಗಿದೆ.. ಅಷ್ಟಕ್ಕೂ, ಇಡೀ ದೇಶವೇ ಈಗ ಬೆರಗಾಗಿ ನೋಡುತ್ತಿರುವ ಈ ಭಕ್ತ ಯಾರು ಗೊತ್ತಾ? ಅವರ ಹೆಸರು ವರ್ಧಮಾನ್ ಜೈನ್, ತಿರುಪತಿಗೆ 121 ಕೆಜಿ ಚಿನ್ನ ಕೊಡುವ ಮೂಲಕ ಸಖತ್…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 27, 4:20 AM UTCFirst reportತಿರುಪತಿ ತಿಮ್ಮಪ್ಪನಿಗೆ 121 ಕೆ.ಜಿ. ಚಿನ್ನ ಕೊಟ್ಟ ವರ್ಧಮಾನ್ ಜೈನ್ ಯಾರು? ಚೆನ್ನೈ ಮೂಲದ ಉದ್ಯಮಿಯ ಲೋಕೋಪಕಾರಿ ಕಾರ್ಯಗಳ ಬಗ್ಗೆ ಇಲ್ಲಿದೆ ಮಾಹಿತಿkannadaprabha.com ↗
- Nov 27, 7:03 AM UTC+3 h· you’re reading thisತಿರುಪತಿ ಇತಿಹಾಸದಲ್ಲೇ ಅತಿ ದೊಡ್ಡ ಕಾಣಿಕೆ; 206 ಕೋಟಿ ಮೌಲ್ಯದ 121 ಕೆಜಿ ಚಿನ್ನ ಅರ್ಪಣೆ, ಯಾರೀ ವರ್ಧಮಾನ್ ಜೈನ್?vijaykarnataka.com ↗
- Verified: a second independent outlet reported itNov 27, 7:03 AM UTC · +3 h
[Claude] Both reports cover the same donation of 121 kg gold to Tirupati by Vardhaman Jain, and they do not contradict each other.
19h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this