Skip to main content
low geopoliticsVERIFIED

Kalaburagi | ಎಲೆಕ್ಟ್ರಿಕ್ ಮಳಿಗೆಯಲ್ಲಿ ಅಗ್ನಿ ಅವಘಡ: 25 ಲಕ್ಷ ರೂ. ಮೌಲ್ಯದ ಸಾಮಗ್ರಿ ಭಸ್ಮ

Verified: 2 outlets have reported this story since Nov 23.

📍 Kalaburagi, IN·🕐 21h ago·2 outlets

ಕಲಬುರಗಿ: ನಗರದ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೇಂದ್ರ ಬಸ್ ನಿಲ್ದಾಣ ರಸ್ತೆಯ ಜೇವರ್ಗಿ ಕ್ರಾಸ್ ಸಮೀಪದಲ್ಲಿರುವ ‘ರಿಷಿ ಎಲೆಕ್ಟ್ರಿಕ್ ಆ್ಯಂಡ್ ಎಂಟರ್‌ಪ್ರೈಸಸ್’ ಮಳಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಸುಮಾರು 25 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ ಹಾಗೂ ಎಲೆಕ್ಟ್ರಿಕಲ್ ಸಾಮಗ್ರಿಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ಮಳಿಗೆಯ ಒಳಭಾಗದಿಂದ ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಗಳು ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಮಳಿಗೆಯ ಕೆಳಭಾಗದಲ್ಲಿ ವೈನ್ ಶಾಪ್ ಹಾಗೂ ಮೇಲ್ಭಾಗದಲ್ಲಿ ಸೈಕಲ್ ಅಂಗಡಿ ಇದ್ದುದರಿಂದ ಬೆಂಕಿ ಇತರ…

How sure are we

✓ Verified · 2 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

Location
Verification Log1
corroborationconfirmed80%

Also reported by sanjevani.com (found in GDELT's list of news articles)

15h ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
78%

High · How we score this

Risk Score
low risk