ಭಾರತದಲ್ಲೇ 1,000 ಕೋಟಿ ಕಲೆಕ್ಷನ್ ಸಮೀಪದಲ್ಲಿ ರಾಮಾಯಣ; ಬಾಹುಬಲಿ-2 ಗಳಿಕೆ ಬ್ರೇಕ್ಗೆ ಕೌಂಟ್ಡೌನ್
Verified: 2 outlets have reported this story since Nov 28.
ಯಶ್ ನಟನೆಯ ರಾಮಾಯಣ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಮುಂದುವರಿಸಿದೆ. 22ನೇ ದಿನವಾದ ಶುಕ್ರವಾರವೂ ಭಾರತದಲ್ಲಿ ಅಂದಾಜು 9.65 ಕೋಟಿ ಗಳಿಕೆ ಮಾಡಿದೆ. ಸಿನಿಮಾವು ಭಾರತದಲ್ಲೇ ಒಟ್ಟು 992 ಕೋಟಿ ಗಳಿಕೆ ಮಾಡಿದ್ದು, 1000 ಕೋಟಿ ಕಲೆಕ್ಷನ್ ಹೊಸ್ತಿಲಲ್ಲಿದೆ. ವಿಶ್ವಾದ್ಯಂತ ಒಟ್ಟು 1,777 ಕೋಟಿ ರೂ. ಗಲ್ಲಾಪೆಟ್ಟಿಗೆ ಸೇರಿಸಿದೆ. ಇದುವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಇಂದು ಬಾಹುಬಲಿ 2 ರ ಜೀವಮಾನದ ಗಳಿಕೆಯಾದ 1,788 ಕೋಟಿ ರೂ. ಸಂಗ್ರಹವನ್ನು ಮೀರಿಸುವ ಸಾಧ್ಯತೆ ಇದೆ.…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 4:37 AM UTCFirst report· you’re reading thisಭಾರತದಲ್ಲೇ 1,000 ಕೋಟಿ ಕಲೆಕ್ಷನ್ ಸಮೀಪದಲ್ಲಿ ರಾಮಾಯಣ; ಬಾಹುಬಲಿ-2 ಗಳಿಕೆ ಬ್ರೇಕ್ಗೆ ಕೌಂಟ್ಡೌನ್publictv.in ↗
- Nov 28, 5:34 AM UTC+57 minಬಾಕ್ಸ್ ಆಫೀಸ್ನಲ್ಲಿ 'Ramayana' ಹೊಸ ಅಧ್ಯಾಯ: 23 ದಿನಕ್ಕೆ ಭಾರತದಲ್ಲಿ ₹1,000 ಕೋಟಿ ಗಳಿಕೆ, 'Baahubali 2' ದಾಖಲೆ ಧೂಳೀಪಟ..!kannadaprabha.com ↗
- Verified: a second independent outlet reported itNov 28, 5:34 AM UTC · +57 min
[Claude] Report 2 covers the same Ramayana box office milestone story, with the 992 crore India total on day 22 being an earlier figure consistent with Report 1's day 23 ₹1,000 crore claim.
18h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this