ಬಸವಣ್ಣರಿಗೆ ಅವಮಾನ ಪ್ರಕರಣ | ಕಲಬುರಗಿಯಲ್ಲಿ ಧರಣಿ, ಪ್ರತಿಕೃತಿ ದಹಿಸಿ ಆಕ್ರೋಶ
Only one outlet has reported this so far: treat it as unconfirmed.
ಕಲಬುರಗಿ, ನ.21: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಶರಣ ಸಂಕುಲದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ, ‘ಬಸವ ಮಂಟಪ’ಎಂಬ ಕೃತಿ ರಚಿಸಿರುವ ಲೇಖಕ ರವಿ ಹಂಜ್ ಹಾಗೂ ಅದರ ಪ್ರಕಾಶಕರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಧರಣಿ ನಡೆಯಿತು. ನಗರದ ಜಗತ್ ವೃತ್ತದಲ್ಲಿರುವ ಬಸವಣ್ಣರ ಪ್ರತಿಮೆಯ ಎದುರು ಜಮಾಯಿಸಿದ ನೂರಾರು ಬಸವ ಭಕ್ತರು ಹಾಗೂ ಸಮುದಾಯದ ಮುಖಂಡರು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರವಿ ಹಂಜ್, ಪತ್ರಕರ್ತ ವಿಶ್ವೇಶ್ವರ ಭಟ್, ಶಂಕರ್ ಬಿದರಿ ಹಾಗೂ ಮನು ಬಳಿಗಾರ್ ಅವರ ಪ್ರತಿಕೃತಿಗಳನ್ನು ದಹಿಸಿ ಧರಣಿನಿರತರು ಘೋಷಣೆಗಳನ್ನು ಕೂಗಿದರು. ಕೃತಿ ನಿಷೇಧಕ್ಕೆ…
How sure are we
Only one outlet so far: treat it as unconfirmed. That doesn’t make it false; it may be new, or an exclusive.
Who reported it
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this