ಸಹಪಾಠಿಗಳ ಮುಂದೆ 'ಶೋ ಆಫ್' ಮಾಡಲು ಗನ್ ತಂದ 9ನೇ ಕ್ಲಾಸ್ ವಿದ್ಯಾರ್ಥಿ! ಆಕಸ್ಮಿಕ ಗುಂಡೇಟಿಗೆ ಸಹಪಾಠಿ ಗಂಭೀರ ಗಾಯ
Verified: 2 outlets have reported this story since Nov 25.
<![CDATA[ಕೇರಳದ ಸರ್ಕಾರಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ 'ಶೋ ಆಫ್' ಮಾಡಲು ಮನೆಯಿಂದ ತಂದಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಸಹಪಾಠಿಯೊಬ್ಬ ಗಾಯಗೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕೇರಳ ಪೊಲೀಸರು ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 25, 6:30 AM UTCFirst report· you’re reading thisಸಹಪಾಠಿಗಳ ಮುಂದೆ 'ಶೋ ಆಫ್' ಮಾಡಲು ಗನ್ ತಂದ 9ನೇ ಕ್ಲಾಸ್ ವಿದ್ಯಾರ್ಥಿ! ಆಕಸ್ಮಿಕ ಗುಂಡೇಟಿಗೆ ಸಹಪಾಠಿ ಗಂಭೀರ ಗಾಯvishwavani.news ↗
- Nov 25, 6:31 AM UTC+1 minಕೇರಳ: ಶಾಲೆಗೆ ಬಂದೂಕು ತಂದ ಬಾಲಕ; ಆಕಸ್ಮಿಕವಾಗಿ ಸಿಡಿದು ವಿದ್ಯಾರ್ಥಿ ಗಾಯkannadaprabha.com ↗
- Verified: a second independent outlet reported itNov 25, 6:31 AM UTC · +1 min
[Claude] Report 2 covers the same Kerala school incident, where a 9th-grade student brought a gun and a classmate was accidentally shot, and adds details without contradicting Report 1.
10h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this