Skip to main content
low geopoliticsVERIFIED📡 SPREADING

ಈಜಿಪ್ಟ್‌ನ ಕೈರೋದಲ್ಲಿ ಇಂಧನ ತುಂಬಿದ್ದ ಟ್ರಕ್‌ ಪಲ್ಟಿಯಾಗಿ ಭೀಕರ ಅಗ್ನಿ ಅವಘಡ; ರಸ್ತೆ ದುರಂತಕ್ಕೆ 31 ಸಾವು, 15 ಮಂದಿಗೆ ಗಾಯ

Verified: 5 outlets have reported this story since Nov 26.

🕐 2h ago·5 outlets

ಈಜಿಪ್ಟ್ ರಾಜಧಾನಿ ಕೈರೋದ ಅಲ್-ವಾರಕ್ ಭಾಗದ ಸಂಚಾರ ದಟ್ಟಣೆಯ ರಿಂಗ್ ರೋಡ್ ಬಳಿ ಇಂಧನ ಟ್ರಕ್ ಪಲ್ಟಿಯಾಗಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ದುರಂತಕ್ಕೆ 31 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿದ್ದಾರೆ. ಸದ್ಯ ಅಪಘಾತದ ಕಾರಣ ತಿಳಿಯಲು ತನಿಖೆ ಆರಂಭಿಸಿದ್ದು, ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಈಜಿಪ್ಟ್‌ನಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ನಿಯಮಗಳ ಉಲ್ಲಂಘನೆಯಿಂದಾಗಿ ಹೆಚ್ಚುತ್ತಿರುವ ರಸ್ತೆ ಹಾಗೂ ಅಗ್ನಿ ಅನಾಹುತಗಳ ದುರಂತ ಸಾಲಿಗೆ ಇದೀಗ ಈ ಅಪಘಾತ ಸಹ ಸೇರ್ಪಡೆಯಾಗಿರುವುದು ವಿಷಾದನೀಯ.

How sure are we

✓ Verified · 5 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 5 reports · ✓ Verified Nov 26, 2:19 AM UTC
  1. Nov 26, 2:15 AM UTCFirst report
    Egypt | ಭೀಕರ ಅಗ್ನಿ ದುರಂತ: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ 31 ಮಂದಿ ಮೃತ್ಯು; 21 ಜನರಿಗೆ ಗಾಯvarthabharati.in ↗
  2. Nov 26, 2:19 AM UTC+4 min· you’re reading this
    ಈಜಿಪ್ಟ್‌ನ ಕೈರೋದಲ್ಲಿ ಇಂಧನ ತುಂಬಿದ್ದ ಟ್ರಕ್‌ ಪಲ್ಟಿಯಾಗಿ ಭೀಕರ ಅಗ್ನಿ ಅವಘಡ; ರಸ್ತೆ ದುರಂತಕ್ಕೆ 31 ಸಾವು, 15 ಮಂದಿಗೆ ಗಾಯvijaykarnataka.com ↗
  3. Verified: a second independent outlet reported itNov 26, 2:19 AM UTC · +4 min
  4. Nov 26, 4:03 AM UTC+2 h
    ಇಂಧನ ಟ್ಯಾಂಕರ್ ಸ್ಫೋಟ: 31 ಮಂದಿ ಸಾವು, 21ಕ್ಕೂ ಹೆಚ್ಚು ಜನರಿಗೆ ಗಾಯvishwavani.news ↗
  5. Nov 26, 4:03 AM UTC+2 h
    ಈಜಿಪ್ಟ್‌ನ ಹೆದ್ದಾರಿಯಲ್ಲಿ ಇಂಧನ ಲಾರಿ ಪಲ್ಟಿ – ಭಾರೀ ಬೆಂಕಿಗೆ ಅವಘಡಕ್ಕೆ 31 ಜನ ಬಲಿpublictv.in ↗
  6. Nov 26, 4:03 AM UTC+2 h
    ಈಜಿಪ್ಟ್‌ನಲ್ಲಿ ಇಂಧನ ಟ್ಯಾಂಕರ್ ಸ್ಫೋಟ: 31 ಮಂದಿ ಸಾವು, 21ಕ್ಕೂ ಹೆಚ್ಚು ಜನರಿಗೆ ಗಾಯkannadaprabha.com ↗
Verification Log1
cross checkwarning60%

[Claude] The outlets differ: Report 2 describes the same Egypt fuel tanker crash and fire with 31 dead, but places it in Giza rather than Cairo's Al-Warraq ring road area and gives 21 injured against 15.

2h ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
90%

Very high · How we score this

Risk Score
low risk