ಕಿಚ್ಚನ ಪಂಚಾಯಿತಿಯಲ್ಲಿ ಬಯಲಾಗಲಿದೆ ಗುಳ್ಳೆನರಿ ಗುಟ್ಟು: ಮನೆಮಂದಿಗೆ ಕಾದಿದೆ ಶಾಕಿಂಗ್ ಟ್ವಿಸ್ಟ್
Verified: 2 outlets have reported this story since Nov 28.
ʻಬಿಗ್ ಬಾಸ್ ಕನ್ನಡ ಸೀಸನ್ 13ʼರ ಮನೆ ಈ ವಾರ ವಿಭಿನ್ನ ಹಾಗೂ ರೋಚಕ ತಿರುವುಗಳಿಗೆ ಸಾಕ್ಷಿಯಾಗಿದೆ. ಗುಳ್ಳೆನರಿಯ ನಿಗೂಢ ಆಟವು ಮನೆಯ ಸ್ಪರ್ಧಿಗಳ ನಡುವೆ ಗೊಂದಲ, ಕುತೂಹಲ ಮತ್ತು ಆತಂಕವನ್ನ ಹುಟ್ಟುಹಾಕಿದ್ದು, ತೆರೆಮರೆಯಲ್ಲಿ ನಡೆದ ಈ ರಹಸ್ಯ ತಂತ್ರದ ಅಸಲಿ ಮುಖವಾಡವು ಇಂದಿನ ʻಕಿಚ್ಚನ ಪಂಚಾಯ್ತಿʼಯಲ್ಲಿ ಕಳಚಿ ಬೀಳಲಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 5:43 AM UTCFirst report· you’re reading thisಕಿಚ್ಚನ ಪಂಚಾಯಿತಿಯಲ್ಲಿ ಬಯಲಾಗಲಿದೆ ಗುಳ್ಳೆನರಿ ಗುಟ್ಟು: ಮನೆಮಂದಿಗೆ ಕಾದಿದೆ ಶಾಕಿಂಗ್ ಟ್ವಿಸ್ಟ್vijaykarnataka.com ↗
- Nov 28, 7:37 AM UTC+2 hBigg Boss Kannada 13: ಕಿಚ್ಚನ ಜೊತೆ ಆ ಒಂದು ಗುಳ್ಳೆನರಿಯ ಕತೆ! ಕಾದಿದೆ ಶಾಕಿಂಗ್ ಟ್ವಿಸ್ಟ್vishwavani.news ↗
- Verified: a second independent outlet reported itNov 28, 7:37 AM UTC · +2 h
[Claude] Both Kannada reports cover the same Bigg Boss Kannada 13 Gulle Nari twist and the upcoming Kichcha Panchayathi reveal, with no conflicting facts.
16h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this