Skip to main content
low geopoliticsVERIFIED

ಸಂವಿಧಾನದ ಆಶಯಗಳು ಪ್ರತಿಯೊಬ್ಬರಿಗೂ ಅರ್ಥವಾಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

Verified: 3 outlets have reported this story since Nov 26.

🕐 11h ago·3 outlets

<![CDATA[Former CM Siddaramaiah: ಸಂವಿಧಾನದ 14ನೇ ವಿಧಿಯು ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆಯನ್ನು ಖಾತರಿಪಡಿಸುತ್ತದೆ. ಈ ಸಮಾನತೆಯ ಆಶಯವನ್ನು ಸಮಾಜದಲ್ಲಿ ಸಾಕಾರಗೊಳಿಸಬೇಕಾದರೆ ನಮ್ಮಲ್ಲಿ ಮಾನವೀಯತೆ ಬೆಳೆಯಬೇಕು. ಸಮಾಜದಲ್ಲಿ ದ್ವೇಷ ಹುಟ್ಟುಹಾಕುವ ಪ್ರಯತ್ನಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಪರಸ್ಪರ ದ್ವೇಷಿಸುವ ಬದಲು ಪ್ರೀತಿಸುವುದನ್ನು ಕಲಿಯಬೇಕು. ಆಗ ಮಾತ್ರ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕನಸು ಕಂಡಿದ್ದ ಸಮಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.]]>

How sure are we

✓ Verified · 3 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

This report
View original source →
This report links 2 of the story's 3 outlets
The story so far · 3 reports · ✓ Verified Nov 26, 1:51 PM UTC
  1. Nov 26, 1:42 PM UTCFirst report
    ಸಾಮಾಜಿಕ ನ್ಯಾಯ ಸಂವಿಧಾನದ ಆತ್ಮ: ಮೀಸಲಾತಿ ರದ್ದು ಮಾಡಿದರೆ ರಕ್ತಪಾತ; ಮಾಜಿ ಸಿಎಂ ಸಿದ್ದರಾಮಯ್ಯkannadaprabha.com ↗
  2. Nov 26, 1:42 PM UTC+0 min
    ಪಠ್ಯಪುಸ್ತಕಗಳಲ್ಲೂ 'ಸಂವಿಧಾನದ ಆಶಯ' ಸೇರ್ಪಡೆಗೆ ಚಿಂತನೆ: ಸಿಎಂ ಡಿಕೆ ಶಿವಕುಮಾರ್kannadaprabha.com (again) ↗
  3. Verified: a second independent outlet reported itNov 26, 1:51 PM UTC · +10 min
  4. Nov 26, 6:04 PM UTC+4 h· you’re reading this
    ಸಂವಿಧಾನದ ಆಶಯಗಳು ಪ್ರತಿಯೊಬ್ಬರಿಗೂ ಅರ್ಥವಾಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯvishwavani.news ↗
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
76%

High · How we score this

Risk Score
low risk