Skip to main content
low geopoliticsUNVERIFIED

ಕಲಬುರಗಿಯಲ್ಲಿ 'ಟಿಪ್ಪು ಉತ್ಸವ-2026': ಸಾಧಕರಿಗೆ 'ಟಿಪ್ಪು ಶೌರ್ಯ ಪ್ರಶಸ್ತಿ' ಪ್ರದಾನ

Only one outlet has reported this so far: treat it as unconfirmed.

📍 Mysuru, IN·🕐 3h ago·1 outlet

ಕಲಬುರಗಿ, ನ.21: "ಹುಲಿಯಂತೆ ಬದುಕಿ, ಹುಲಿಯಂತೆ ಹೋರಾಡಿ ಇತಿಹಾಸದಲ್ಲಿ ಅಜರಾಮರರಾಗಿ ಉಳಿದವರು ಮೈಸೂರು ಹುಲಿ ಟಿಪ್ಪು ಸುಲ್ತಾನ್. ಟಿಪ್ಪು ಕೇವಲ ಒಂದು ಹೆಸರಲ್ಲ, ಅದು ಧೈರ್ಯ ಮತ್ತು ಸ್ವಾಭಿಮಾನದ ಸಂಕೇತ" ಎಂದು ಸಮಾಜ ಸೇವಕ ಫಾರೂಕ್ ಅಹ್ಮದ್ ಮಣೂರ್ ಅಭಿಪ್ರಾಯಪಟ್ಟರು. ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಶುಕ್ರವಾರ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಂಘಟನೆಗಳ ಸಂಯುಕ್ತ ವೇದಿಕೆಯ ವತಿಯಿಂದ ಆಯೋಜಿಸಲಾಗಿದ್ದ 'ಟಿಪ್ಪು ಉತ್ಸವ-2026' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಅವರ ಆಡಳಿತ ವೈಖರಿ, ಬ್ರಿಟಿಷರ ವಿರುದ್ಧದ ಕೆಚ್ಚೆದೆಯ ಹೋರಾಟ, ದೇಶಪ್ರೇಮ ಹಾಗೂ ಸಾಮಾಜಿಕ ಕೊಡುಗೆಗಳನ್ನು ಸ್ಮರಿಸಲಾಯಿತು. "ರಾಕೆಟ್ ತಂತ್ರಜ್ಞಾನವನ್ನು ಇಡೀ ವಿಶ್ವಕ್ಕೆ ಪರಿಚಯಿಸಿ ಭಾರತಕ್ಕೆ ಕೀರ್ತಿ ತಂದ…

How sure are we

1 outlet

Only one outlet so far: treat it as unconfirmed. That doesn’t make it false; it may be new, or an exclusive.

How we count · Check a link someone shared

Who reported it

Location
Verification Log

No verification data yet

Checks run automatically as new sources are ingested.

Discussion (0)

Sign in to join the discussion

No discussion yet — be the first to add context.

Reliability
65%

High · How we score this

Risk Score
low risk