Yadgiri | ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಲಿಖಿತ ಸರ್ಕಾರಿ ಆದೇಶ ಹೊರಡಿಸಿ: ಶ್ರೀಧರ ಸಾಹುಕಾರ
Verified: 3 outlets have reported this story since Nov 23.
ಯಾದಗಿರಿ: ರಾಜ್ಯದ ಆರೋಗ್ಯ ಇಲಾಖೆಯ ಬೆನ್ನೆಲುಬಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವುದು ವಿಷಾದನೀಯ ಎಂದು ಬಿಜೆಪಿ ಯುವ ನಾಯಕ ಶ್ರೀಧರ ಸಾಹುಕಾರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚುನಾವಣಾ ಪೂರ್ವದಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಕೇವಲ ಮೌಖಿಕ ಭರವಸೆಗಳಿಂದ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಿಜವಾಗಿಯೂ ಬದ್ಧತೆ ಇದ್ದರೆ, ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸುವ ಕುರಿತು ಅಧಿಕೃತ ಲಿಖಿತ ಸರಕಾರಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 23, 11:48 AM UTCFirst reportAsha workers protest: ನಮ್ಮ ಮುಖ್ಯಮಂತ್ರಿಗಳದ್ದು ಹೂವಿನಂತ ಹೃದಯ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುತ್ತಾರೆ: ಎಚ್ಡಿಕೆvishwavani.news ↗
- Nov 23, 12:02 PM UTC+14 min· you’re reading thisYadgiri | ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಲಿಖಿತ ಸರ್ಕಾರಿ ಆದೇಶ ಹೊರಡಿಸಿ: ಶ್ರೀಧರ ಸಾಹುಕಾರvarthabharati.in ↗
- Verified: a second independent outlet reported itNov 23, 12:02 PM UTC · +14 min
- Nov 23, 12:23 PM UTC+35 minಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಡಿಕೆಶಿ ’ಹೂವಿನಂತಹ ಹೃದಯ’ ಇಷ್ಟೊತ್ತಿಗೆ ಮಿಡಿಯಬೇಕಿತ್ತು: HDKvijaykarnataka.com ↗
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this