Skip to main content
low geopoliticsVERIFIED◈ 3 SOURCES

ಮತ್ತೆ ಭಾರತಕ್ಕೆ ಬಿಸಿ ಮುಟ್ಟಿಸಲು ಮುಂದಾದ ಡೊನಾಲ್ಡ್ ಟ್ರಂಪ್: 16 ದೇಶಗಳ ಮೇಲೆ ಹೊಸ ಸುಂಕ ಹೇರಲು ಸಿದ್ಧತೆ

Verified: 3 outlets have reported this story since Nov 24.

📍 India, IN·🕐 23h ago·3 outlets

ದೇಶೀಯ ಕೈಗಾರಿಕೆಗಳಿಗೆ ಸಬ್ಸಿಡಿ ನೀಡಿ ಜಾಗತಿಕ ಮಾರುಕಟ್ಟೆಯಲ್ಲಿ ಅನ್ಯಾಯದ ಲಾಭ ಪಡೆಯಲಾಗುತ್ತಿದೆ ಎಂದು ಆರೋಪಿಸಿ, ಭಾರತ ಸೇರಿದಂತೆ 16 ಪ್ರಮುಖ ದೇಶಗಳ ಸರಕುಗಳ ಮೇಲೆ ಹೊಸದಾಗಿ ಆಮದು ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಸಿದ್ಧತೆ ನಡೆಸಿದೆ. ಚೀನಾ, ಯುರೋಪಿಯನ್ ಒಕ್ಕೂಟ, ಜಪಾನ್ ಮತ್ತು ದಕ್ಷಿಣ ಕೊರಿಯಾ ಕೂಡ ಈ ಪಟ್ಟಿಯಲ್ಲಿವೆ. ಅಮೆರಿಕ ಸುಪ್ರೀಂ ಕೋರ್ಟ್ ಹಿಂದಿನ ಸುಂಕಗಳನ್ನು ರದ್ದುಗೊಳಿಸಿದ ಬೆನ್ನಲ್ಲೇ ಹೊಸ ಸುಂಕ ನೀತಿ ರೂಪಿಸಲಾಗುತ್ತಿದೆ. ಇದರಿಂದಾಗಿ ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಔಪಚಾರಿಕವಾಗಿ ಸಹಿ ಹಾಕುವುದು ಮತ್ತಷ್ಟು ವಿಳಂಬವಾಗಲಿದೆ.

How sure are we

✓ Verified · 3 outlets

Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.

How we count · Check a link someone shared

Who reported it

The story so far · 2 reports · ✓ Verified Nov 25, 3:53 AM UTC
  1. Nov 24, 5:47 PM UTCFirst report· you’re reading this
    ಮತ್ತೆ ಭಾರತಕ್ಕೆ ಬಿಸಿ ಮುಟ್ಟಿಸಲು ಮುಂದಾದ ಡೊನಾಲ್ಡ್ ಟ್ರಂಪ್: 16 ದೇಶಗಳ ಮೇಲೆ ಹೊಸ ಸುಂಕ ಹೇರಲು ಸಿದ್ಧತೆvijaykarnataka.com ↗
  2. Nov 25, 3:53 AM UTC+10 h
    ಮತ್ತೆ ಭಾರತಕ್ಕೆ ಟ್ರಂಪ್‌ ಶಾಕ್?‌; 16 ದೇಶಗಳ ಮೇಲೆ ಹೊಸ ಸುಂಕ ಹೇರಲು ಸಿದ್ಧತೆpublictv.in ↗
  3. Verified: a second independent outlet reported itNov 25, 3:53 AM UTC · +10 h
Location
Verification Log1
cross checkconfirmed90%

[Claude] Both Kannada reports cover the same news that the US is preparing new tariffs on 16 countries including India, with consistent details.

13h ago
Powered by WorldPulse Verification Engine
Discussion (0)

Sign in to join the discussion

No discussion yet — be the first to add context.

Reliability
86%

Very high · How we score this

Risk Score
low risk