ʻಡ್ಯಾಡಿ ಕೂಲ್ʼ ಹಾಡಿನಲ್ಲಿ ಶಾರುಖ್ - ಕರೀನಾ ಮೋಡಿ: ʻಛಮ್ಮಕ್ ಛಲ್ಲೋʼ ನೆನಪಿಸಿದ ಕೆಮಿಸ್ಟ್ರಿ
Verified: 2 outlets have reported this story since Nov 28.
ಬಾಲಿವುಡ್ನ ಜನಪ್ರಿಯ ತೆರೆಮೇಲಿನ ಜೋಡಿಗಳಾದ ಶಾರುಖ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಹಲವು ವರ್ಷಗಳ ನಂತರ ಮತ್ತೊಮ್ಮೆ ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿರೋದು ಸಿನಿಪ್ರಿಯರಲ್ಲಿ ಭಾರೀ ಸಂಭ್ರಮ ಮೂಡಿಸಿದೆ. ಬಹುನಿರೀಕ್ಷಿತ ʻಕಿಂಗ್ʼ ಸಿನಿಮಾದ ʻಡ್ಯಾಡಿ ಕೂಲ್ʼ ಹಾಡು ರಿಲೀಸ್ ಆದ ಬೆನ್ನಲ್ಲೇ ಫ್ಯಾನ್ಸ್ ಹೃದಯ ಗೆದ್ದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 4:38 AM UTCFirst reportShah Rukh: ಕಿಂಗ್ ಚಿತ್ರದ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ಕರೀನಾ ಭರ್ಜರಿ ಸ್ಟೆಪ್ಸ್vishwavani.news ↗
- Nov 28, 7:47 AM UTC+3 h· you’re reading thisʻಡ್ಯಾಡಿ ಕೂಲ್ʼ ಹಾಡಿನಲ್ಲಿ ಶಾರುಖ್ - ಕರೀನಾ ಮೋಡಿ: ʻಛಮ್ಮಕ್ ಛಲ್ಲೋʼ ನೆನಪಿಸಿದ ಕೆಮಿಸ್ಟ್ರಿvijaykarnataka.com ↗
- Verified: a second independent outlet reported itNov 28, 7:47 AM UTC · +3 h
[Claude] Report 2 covers the same 'Daddy Cool' song release from Shah Rukh Khan's film King featuring Kareena Kapoor, and its details do not conflict with Report 1.
16h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this