ಕಾಶ್ಮೀರದಲ್ಲೀಗ ಸ್ಥಳೀಯ ಭಯೋತ್ಪಾದಕರು ಉಳಿದಿಲ್ಲ: ಅಮಿತ್ ಶಾ
Verified: 2 outlets have reported this story since Nov 21.
ಅಮಿತ್ ಶಾ | Photo Credit : PTI ಅಮಿತ್ ಶಾ | Photo Credit : PTI ಇಟಾನಗರ, ನ.21: ಕಾಶ್ಮೀರ ಕಣಿವೆಯಲ್ಲಿ ಈಗ ಯಾವುದೇ ಸ್ಥಳೀಯ ಭಯೋತ್ಪಾದಕರು ಉಳಿದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಪುನರುಚ್ಚರಿಸಿದ್ದಾರೆ. ಅರುಣಾಚಲ ಪ್ರದೇಶದ ಬಂದರ್ ದೇವಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಲಷ್ಕರ್-ಎ-ತೈಬಾ (LET) ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಕೊನೆಯ ಸಕ್ರಿಯ ಸ್ಥಳೀಯ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದರು. ಕುಲ್ಗಾಮ್ ನಲ್ಲಿ ಭದ್ರತಾ ಪಡೆಗಳು ಲಷ್ಕರ್ ಕಮಾಂಡರ್ ಮುಹಮ್ಮದ್ ಲತೀಫ್ ಭಟ್ನನ್ನು ಹತ್ಯೆ ಮಾಡಿದ ಕೆಲವೇ ದಿನಗಳ ಬಳಿಕ ಶಾ ಈ ಹೇಳಿಕೆ ನೀಡಿದ್ದಾರೆ. ‘ಇದರೊಂದಿಗೆ ಕಾಶ್ಮೀರ ಕಣಿವೆಯಲ್ಲಿ ಒಬ್ಬನೇ ಒಬ್ಬ ಸ್ಥಳೀಯ ಭಯೋತ್ಪಾದಕನೂ ಉಳಿದಿಲ್ಲ ಎಂದು ಇಂದು ಹೆಮ್ಮೆಯಿಂದ ಹೇಳಬಲ್ಲೆ. ಈಗ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 21, 3:01 PM UTCFirst reportWatch | ಕಾಶ್ಮೀರ ಕಣಿವೆ ಈಗ ಸ್ಥಳೀಯ ಭಯೋತ್ಪಾದಕರಿಂದ ಮುಕ್ತ!kannadaprabha.com ↗
- Nov 21, 6:25 PM UTC+3 h· you’re reading thisಕಾಶ್ಮೀರದಲ್ಲೀಗ ಸ್ಥಳೀಯ ಭಯೋತ್ಪಾದಕರು ಉಳಿದಿಲ್ಲ: ಅಮಿತ್ ಶಾvarthabharati.in ↗
- Verified: a second independent outlet reported itNov 21, 6:25 PM UTC · +3 h
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this