ರವಿ ಹಂಜ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು: ಶಾಸಕ ವಿನಯ ಕುಲಕರ್ಣಿ
Verified: 2 outlets have reported this story since Nov 22.
ಶಾಸಕ ವಿನಯ ಕುಲಕರ್ಣಿ ಶಾಸಕ ವಿನಯ ಕುಲಕರ್ಣಿ ಧಾರವಾಡ: ಜಗಜ್ಯೋತಿ ಬಸವಣ್ಣನ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ರವಿ ಹಂಜ್ನನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಶಾಸಕ ವಿನಯ ಕುಲಕರ್ಣಿ ಆಗ್ರಹಿಸಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇಖಕ ರವಿ ಹಂಜ್ ಒಬ್ಬ ಅನಿವಾಸಿ ಭಾರತೀಯ. ಇಂಥವರಿಗೆ ಹಾಗೂ ಇವರ ಕುಟುಂಬದವರಿಗೆ ನಮ್ಮ ದೇಶದಲ್ಲಿ ಇರಲು ಅನುಮತಿ ನೀಡಬಾರದು. ಲಿಂಗಾಯತ ಸಮಾಜದವರು ಮೌನವಾಗಿದ್ದಾರೆಂಬ ಕಾರಣಕ್ಕೆ ರವಿ ಹಂಜ್ ಅಂಥವರು ಬೇಕಾಬಿಟ್ಟಿಯಾಗಿ ದಾರ್ಶನಿಕರ ಬಗ್ಗೆ ಬರೆಯುತ್ತಾರೆ. ಇಂಥವರ ಹಿನ್ನೆಲೆ ತಿಳಿಯಬೇಕು. ಇವರಿಗೆ ಬರೆಯಲು ಹೇಳಿದವರಾರು? ಎಂಬುದನ್ನು ತಿಳಿಯಬೇಕು. ಬೇರೆ ಯಾರಾದರೂ ಬರೆದು ರವಿ ಹಂಜ್ನ ಹೆಸರು ಹಾಕಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this