ರಾಜ್ಯದಲ್ಲಿ ಜಪಾನ್ ಮಾದರಿ ರೈಲ್ವೆ ನಿಲ್ದಾಣ ಪ್ಲಾನ್ ಹೇಳಿದ ಡಿಕೆ ಶಿವಕುಮಾರ್; 'ನೆನೆಸಿಕೊಂಡ್ರೆ ಭಯವಾಗುತ್ತೆ' ಎಂದ ತೇಜಸ್ವಿ ಸೂರ್ಯ
Verified: 2 outlets have reported this story since Nov 25.
ಕರ್ನಾಟಕದಲ್ಲಿ ಜಪಾನ್ ಮಾದರಿಯ ಅತ್ಯಾಧುನಿಕ ರೈಲ್ವೆ ನಿಲ್ದಾಣ ನಿರ್ಮಿಸುವ ಆಶಯ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಅಂತರರಾಷ್ಟ್ರೀಯ ಯೋಜನೆಗಳಿಗಿಂತ ಮುನ್ನ ಜನರಿಗೆ ಗುಂಡಿ ಮುಕ್ತ ರಸ್ತೆ ಹಾಗೂ ಸುಸಜ್ಜಿತ ಪಾದಚಾರಿ ಮಾರ್ಗ ಕಲ್ಪಿಸಿ ಎಂದು ಒತ್ತಾಯಿಸಿರುವ ಅವರು, ಮತ್ತೊಂದು ಬಹುಕೋಟಿ ವೆಚ್ಚದ ಕಾಂಟ್ರಾಕ್ಟ್ ಘೋಷಣೆಯನ್ನು ನೆನೆಸಿಕೊಂಡರೆ ಆತಂಕವಾಗುತ್ತದೆ ಎಂದು ಹೇಳಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 25, 6:32 AM UTCFirst reportಜಪಾನ್ Railway ಸ್ವಚ್ಛತೆ- ಸಮಯಪಾಲನೆಗೆ CM ಫಿದಾ: ರಾಜ್ಯದ ಒಂದು ಕಡೆ ಜಪಾನ್ ಮಾದರಿ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ; DKSkannadaprabha.com ↗
- Nov 25, 10:26 AM UTC+4 h· you’re reading thisರಾಜ್ಯದಲ್ಲಿ ಜಪಾನ್ ಮಾದರಿ ರೈಲ್ವೆ ನಿಲ್ದಾಣ ಪ್ಲಾನ್ ಹೇಳಿದ ಡಿಕೆ ಶಿವಕುಮಾರ್; 'ನೆನೆಸಿಕೊಂಡ್ರೆ ಭಯವಾಗುತ್ತೆ' ಎಂದ ತೇಜಸ್ವಿ ಸೂರ್ಯvijaykarnataka.com ↗
- Verified: a second independent outlet reported itNov 25, 10:26 AM UTC · +4 h
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this