ಪಾರ್ಕ್ ಜಾಗವನ್ನೇ ಸೈಟ್ ಮಾಡಿ ಖಾಸಗಿಯವರಿಗೆ ಖಾತೆ ಮಾಡಿದ್ದ ಪಿಡಿಒ ಸಸ್ಪೆಂಡ್!
Verified: 2 outlets have reported this story since Nov 28.
ಚಿಕ್ಕಬಳ್ಳಾಪುರ: ಪಾರ್ಕ್ ಹಾಗೂ ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನ (Site) ಸೃಷ್ಟಿಸಿ, ಖಾಸಗಿ ವ್ಯಕ್ತಿಗಳ ಹೆಸರಿಗೆ ಇ-ಸ್ವತ್ತು ಖಾತೆಗಳನ್ನು ವಿತರಿಸಿದ ಆರೋಪದ ಹಿನ್ನೆಲೆ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ಪಿಡಿಒ (PDO) ಎ. ಭಾಗ್ಯಲಕ್ಷ್ಮಿ ಅವರನ್ನ ಅಮಾನತುಗೊಳಿಸಲಾಗಿದೆ. ಬಾಗೇಪಲ್ಲಿ ವಕೀಲ ಎನ್. ನಾಗಭೂಷಣ್ (Advocate N. Nagabhushan) ಅವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿ ತನಿಖೆ ನಡೆಸಿತ್ತು. ತನಿಖೆಯಲ್ಲಿ ಅನುಮೋದಿತ ನಕ್ಷೆಯಲ್ಲಿ ಕೇವಲ 17 ನಿವೇಶನಗಳಿಗೆ ಅವಕಾಶವಿದ್ದರೂ, ಪಾರ್ಕ್ಗೆ (Park) ಮೀಸಲಿಟ್ಟ ಜಾಗದಲ್ಲಿ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 28, 1:44 PM UTCFirst report· you’re reading thisಪಾರ್ಕ್ ಜಾಗವನ್ನೇ ಸೈಟ್ ಮಾಡಿ ಖಾಸಗಿಯವರಿಗೆ ಖಾತೆ ಮಾಡಿದ್ದ ಪಿಡಿಒ ಸಸ್ಪೆಂಡ್!publictv.in ↗
- Nov 28, 4:46 PM UTC+3 hಚಿಕ್ಕಬಳ್ಳಾಪುರ: ಪಾರ್ಕ್, ಖಾಲಿ ಜಾಗವನ್ನೇ ಸೈಟ್ ಮಾಡಿ, ಖಾಸಗಿಯವರಿಗೆ ಇ-ಸ್ವತ್ತು ವಿತರಣೆ, PDO ಸಸ್ಪೆಂಡ್!kannadaprabha.com ↗
- Verified: a second independent outlet reported itNov 28, 4:46 PM UTC · +3 h
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this