ಲಂಡನ್‌ಗೆ ಹೊರಟಿದ್ದ ಸಿಜೆಪಿ ಸಂಚಾಲಕ ಸೌರವ್ ದಾಸ್‌ಗೆ ವಿಮಾನ ನಿಲ್ದಾಣದಲ್ಲಿ ತಡೆ
Verified: 3 outlets have reported this story since Nov 24.
<![CDATA[CJP co-convener Saurav Das: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಲಂಡನ್‌ಗೆ ತೆರಳಬೇಕಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಚಾಲಕ ಸೌರವ್ ದಾಸ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದಿದ್ದಾರೆ. ಪಾಸ್‌ಪೋರ್ಟ್ 'ಫ್ಲ್ಯಾಗ್' ಆಗಿದೆ ಎಂಬ ಕಾರಣ ನೀಡಿ ವಿಮಾನ ಹತ್ತದಂತೆ ತಡೆದಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಸೌರವ್ ದಾಸ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 24, 2:26 AM UTCFirst reportಆಕ್ಸ್‌ಫರ್ಡ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದ CJP ಸಹ-ಸಂಚಾಲಕ ಸೌರವ್ ದಾಸ್ ರ ವಿದೇಶ ಪ್ರಯಾಣಕ್ಕೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ತಡೆvarthabharati.in ↗
- Nov 24, 4:07 AM UTC+2 h'ಹೇಡಿ ಮೋದಿ ಸರ್ಕಾರ', ಬ್ರಿಟನ್‌ಗೆ ಪ್ರಯಾಣಿಸದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿ ನನ್ನನ್ನು ತಡೆಯಲಾಗಿದೆ; CJP ಸೌರವ್ ದಾಸ್ ಆರೋಪ; Videokannadaprabha.com ↗
- Verified: a second independent outlet reported itNov 24, 4:07 AM UTC · +2 h
- Nov 24, 5:07 AM UTC+3 h· you’re reading thisಲಂಡನ್‌ಗೆ ಹೊರಟಿದ್ದ ಸಿಜೆಪಿ ಸಂಚಾಲಕ ಸೌರವ್ ದಾಸ್‌ಗೆ ವಿಮಾನ ನಿಲ್ದಾಣದಲ್ಲಿ ತಡೆvishwavani.news ↗
[Claude] Report 2 covers the same airport detention of CJP co-convener Saurav Das bound for Oxford/London, with consistent details.
1h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this