ಬೆಂಗಳೂರು |ಸರಕಾರಿ ಜಮೀನು ಒತ್ತುವರಿ ತೆರವು ವಿಚಾರವಾಗಿ ಗಲಾಟೆ: ಗುಂಡಿಕ್ಕಿ ಯುವಕನ ಹತ್ಯೆ
Verified: 2 outlets have reported this story since Nov 27.
ಲಿಖಿತ್ ಗೌಡ ಲಿಖಿತ್ ಗೌಡ ಬೆಂಗಳೂರು: ಆಶ್ರಯ ಯೋಜನೆಗೆ ಮೀಸಲಿದ್ದ ಜಮೀನು ಒತ್ತುವರಿ ತೆರವು ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಓರ್ವನನ್ನ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೋಲೂರಿನಲ್ಲಿ ನಡೆದಿದೆ. ಲಿಖಿತ್ ಗೌಡ(25) ಕೊಲೆಯಾದ ಯುವಕ. ರಮೇಶಪ್ಪ ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ಆರೋಪಿ ರಮೇಶಪ್ಪ ಹಾಗೂ ಮೃತ ಲಿಖಿತ್ ಗೌಡ ಸೋಲೂರಿನ ನಿವಾಸಿಗಳು ಹಾಗೂ ಒಂದೇ ಸಮುದಾಯಕ್ಕೆ ಸೇರಿದವರು. ಈ ಪೈಕಿ ರಮೇಶಪ್ಪ ಸುಮಾರು 10 ಗುಂಟೆ ಸರಕಾರಿ ಜಮೀನನ್ನ ಒತ್ತುವರಿ ಮಾಡಿಕೊಂಡಿದ್ದ. ಆದರೆ ಇದೇ ಜಮೀನು ಆಶ್ರಯ ಯೋಜನೆಗೆ ಮಂಜೂರಾಗಿತ್ತು. ಇಂದು ಲಿಖಿತ್ ಗೌಡ ಸೇರಿದಂತೆ ಕೆಲ ಊರಿನ ಗ್ರಾಮಸ್ಥರು ಆಶ್ರಯ ಯೋಜನೆಗೆ ಸೇರಿದ ಜಮೀನು ಮಾರ್ಕ್ ಮಾಡಲು ತೆರಳಿದ್ದಾರೆ. ಈ…
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 27, 6:25 AM UTCFirst reportಒತ್ತುವರಿ ವಿಚಾರಕ್ಕೆ ಗಲಾಟೆ – ಗುಂಡು ಹಾರಿಸಿ ಯುವಕನ ಕೊಲೆpublictv.in ↗
- Nov 27, 10:05 AM UTC+4 h· you’re reading thisಬೆಂಗಳೂರು |ಸರಕಾರಿ ಜಮೀನು ಒತ್ತುವರಿ ತೆರವು ವಿಚಾರವಾಗಿ ಗಲಾಟೆ: ಗುಂಡಿಕ್ಕಿ ಯುವಕನ ಹತ್ಯೆvarthabharati.in ↗
- Verified: a second independent outlet reported itNov 27, 10:05 AM UTC · +4 h
[Claude] Both Kannada reports describe the same shooting death of Likhith Gowda over an encroachment dispute in Solur, Hoskote, and they agree on the victim, age, place and accused.
16h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this