Bigg Boss Kannada 13: ಬಿಗ್ ಬಾಸ್ ಪ್ರಸಾರ ಸಮಯದಲ್ಲಿ ಬದಲಾವಣೆ!
Verified: 2 outlets have reported this story since Nov 29.
<![CDATA[Bigg Boss Kannada 13: ‘ಬಿಗ್ ಬಾಸ್ ಕನ್ನಡ’ ಸೀಸನ್ 13ರ (Bigg Boss Kannada 13) ಫಿನಾಲೆಗೆ ದಿನಗಣನೆ ಶುರುವಾಗಿದೆ. ಕಾರ್ಯಕ್ರಮ ಅಂತಿಮ ಹಂತದತ್ತ ಸಾಗುತ್ತಿರುವಾಗಲೇ ವೀಕ್ಷಕರಿಗೆ ವಾಹಿನಿಯಿಂದ ಮತ್ತೊಂದು ಮಹತ್ವದ ಅಪ್‌ಡೇಟ್ ಸಿಕ್ಕಿದೆ. ಈ ಬಾರಿ ಸ್ಪರ್ಧಿಗಳ ಆಟದಲ್ಲಿ ಬದಲಾವಣೆಯಾಗಿಲ್ಲ, ಬದಲಿಗೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ಸಂಚಿಕೆ ಪ್ರಸಾರವಾಗುವ ಸಮಯವನ್ನು ಬದಲಾಯಿಸಲಾಗಿದೆ. ಈ ಕುರಿತು ಸ್ವತಃ ಕಿಚ್ಚ ಸುದೀಪ್ (Kiccha sudeep) ಅವರೇ ಹೊಸ ಪ್ರೋಮೋ ಮೂಲಕ ಮಾಹಿತಿ ನೀಡಿದ್ದಾರೆ.]]>
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 29, 4:51 PM UTCFirst report· you’re reading thisBigg Boss Kannada 13: ಬಿಗ್ ಬಾಸ್ ಪ್ರಸಾರ ಸಮಯದಲ್ಲಿ ಬದಲಾವಣೆ!vishwavani.news ↗
- Nov 29, 6:15 PM UTC+1 hBBK 13: ‘ಅಸಲಿ ಆಟ’ದ ಸಮಯ ಬದಲಾವಣೆ; ಅರ್ಧ ಗಂಟೆ ಬೇಗ ಶೋ ವೀಕ್ಷಣೆಗೆ ಅವಕಾಶvijaykarnataka.com ↗
- Verified: a second independent outlet reported itNov 29, 6:15 PM UTC · +1 h
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this