KSRTC ಬೆಂಗಳೂರು - ಶಬರಿಮಲೆ ನಡುವೆ ನೂತನ ಐರಾವತ ವೋಲ್ವೋ ಬಸ್ ಸೇವೆ ಆರಂಭ; ವೇಳಾಪಟ್ಟಿ ಏನು? ದರ ಎಷ್ಟಿದೆ?
Verified: 2 outlets have reported this story since Nov 23.
ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿಯು ಬೆಂಗಳೂರಿನ ಶಾಂತಿನಗರದಿಂದ ನೀಲಕ್ಕಲ್ಗೆ (ಪಂಪಾ-ಶಬರಿಮಲೆ) ನೂತನ ‘ಐರಾವತ ವೋಲ್ವೋ’ ಬಸ್ ಸೇವೆಯನ್ನು ಆರಂಭಿಸುತ್ತಿದೆ. ಮೈಸೂರು, ಎರುಮೇಲಿ ಮಾರ್ಗವಾಗಿ ಸಂಚರಿಸುವ ಈ ಬಸ್ಸು ನವೆಂಬರ್ 28 ರಿಂದ ಆರಂಭವಾಗಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 1:50ಕ್ಕೆ ಹೊರಟು ಮರುದಿನ ಬೆಳಗ್ಗೆ 6:45ಕ್ಕೆ ನೀಲಕ್ಕಲ್ ತಲುಪಲಿದ್ದು, ಟಿಕೆಟ್ ದರ ಬೆಂಗಳೂರಿನಿಂದ 1,980 ರೂ. ಹಾಗೂ ಮೈಸೂರಿನಿಂದ 1,880 ರೂ. ನಿಗದಿಯಾಗಿದೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 23, 9:46 PM UTCFirst report· you’re reading thisKSRTC ಬೆಂಗಳೂರು - ಶಬರಿಮಲೆ ನಡುವೆ ನೂತನ ಐರಾವತ ವೋಲ್ವೋ ಬಸ್ ಸೇವೆ ಆರಂಭ; ವೇಳಾಪಟ್ಟಿ ಏನು? ದರ ಎಷ್ಟಿದೆ?vijaykarnataka.com ↗
- Nov 24, 4:07 AM UTC+6 hKSRTC ಯಿಂದ ಶಬರಿಮಲೆಗೆ ಐರಾವತ ಬಸ್ ಸೇವೆ ಆರಂಭkannadaprabha.com ↗
- Verified: a second independent outlet reported itNov 24, 4:07 AM UTC · +6 h
[Claude] Both reports cover the same KSRTC Airavat bus service launch from Bengaluru to Sabarimala, and neither contradicts the other.
2h agoScore bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this