ತಂಡದಲ್ಲಿ ಸಿರಾಜ್ ಪಾತ್ರ ಮರೆತಿರಾ?: ಗೌತಮ್ ಗಂಭೀರ್, ಶುಭಮನ್ ಗಿಲ್ ಗೆ ಮಾಜಿ RCB ಸ್ಟಾರ್ ಎಬಿ ಡಿವಿಲಿಯರ್ಸ್ ತರಾಟೆ
Verified: 2 outlets have reported this story since Nov 24.
India Vs New Zealand Test Series- ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟ ನಾಯಕ ಶುಭಮನ್ ಗಿಲ್ ಹಾಗೂ ಕೋಚ್ ಗೌತಮ್ ಗಂಭೀರ್ ನಿರ್ಧಾರವನ್ನು ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್ ಟೀಕಿಸಿದ್ದಾರೆ. ಸಿರಾಜ್ ಅವರನ್ನು ಮಾಜಿ ವೇಗಿ ಮಾರ್ನೆ ಮಾರ್ಕೆಲ್ಗೆ ಹೋಲಿಸಿದ ಅವರು, ದಣಿವರಿಯದ ಬೌಲಿಂಗ್ ಮೂಲಕ ಬುಮ್ರಾಗೆ ನೆರವಾಗುವ ಸಿರಾಜ್ ಪಾತ್ರವನ್ನು ಮ್ಯಾನೇಜ್ಮೆಂಟ್ ಮರೆತಿದೆ ಎಂದಿದ್ದಾರೆ. ಆದರೆ, ಪ್ರಸ್ತುತ ಫಾರ್ಮ್ ಆಧಾರದ ಮೇಲೆ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗಿಲ್ ಸಮರ್ಥಿಸಿಕೊಂಡಿದ್ದಾರೆ.
How sure are we
Two or more outlets reported this story and its reliability score reached 65%, so WorldPulse marks it verified. That means more than one outlet says so, not that it is proven true.
Who reported it
- Nov 24, 12:28 PM UTCFirst report'ಅವರು ನಿರ್ವಹಿಸಿದ ಪಾತ್ರ ಅತ್ಯಮೂಲ್ಯ, ನೀವದನ್ನು ಮರೆತಿದ್ದೀರಿ': ಗಿಲ್, ಗಂಭೀರ್ ವಿರುದ್ಧ RCB ದಿಗ್ಗಜ ಎಬಿ ಡಿವಿಲಿಯರ್ಸ್kannadaprabha.com ↗
- Nov 24, 1:18 PM UTC+49 min· you’re reading thisತಂಡದಲ್ಲಿ ಸಿರಾಜ್ ಪಾತ್ರ ಮರೆತಿರಾ?: ಗೌತಮ್ ಗಂಭೀರ್, ಶುಭಮನ್ ಗಿಲ್ ಗೆ ಮಾಜಿ RCB ಸ್ಟಾರ್ ಎಬಿ ಡಿವಿಲಿಯರ್ಸ್ ತರಾಟೆvijaykarnataka.com ↗
- Verified: a second independent outlet reported itNov 24, 1:18 PM UTC · +49 min
No verification data yet
Checks run automatically as new sources are ingested.
Score bands
What moves the score
Not in the score: AI checks and reader flags. Verified is separate: two or more independent outlets and a score of at least 65%.
High · How we score this